ʼಆ ಒಂದೇ ಒಂದು ಉದ್ದೇಶದಿಂದ ಮೊನಾಲಿಸಾಳನ್ನು ಇಂಡಸ್ಟ್ರಿಗೆ ಕರೆತಂದೆʼ.. ಕೊನೆಗೂ ಹೊರಬಿತ್ತು ನಿರ್ದೇಶಕನ ಕರಾಳ ಮುಖ! ಹಾಗಾದ್ರೆ ಕುಂಭಮೇಳದ ವೈರಲ್ ಹುಡುಗಿಯ ಗತಿ?

Sanoj mishra on monalisa: ಅನೇಕ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಿರ್ದೇಶಕನ ಮಹಾಕುಂಭಮೇಳದ ವೈರಲ್‌ ಹುಡುಗಿ ಮೋನಾಲಿಸಾಳನ್ನು ನಟಿಯಾಗಿಸುತ್ತೇನೆ ಎಂದು ಇಂಡಸ್ಟ್ರಿಗೆ ಕರೆತಂದಿದ್ದಾರೆ.. ಆದರೆ ಇದೀಗ ಆತನೇ ಈ ವಿಚಾರವಾಗಿ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.. 

ʼಆ ಒಂದೇ ಒಂದು ಉದ್ದೇಶದಿಂದ ಮೊನಾಲಿಸಾಳನ್ನು ಇಂಡಸ್ಟ್ರಿಗೆ ಕರೆತಂದೆʼ.. ಕೊನೆಗೂ ಹೊರಬಿತ್ತು ನಿರ್ದೇಶಕನ ಕರಾಳ ಮುಖ! ಹಾಗಾದ್ರೆ ಕುಂಭಮೇಳದ ವೈರಲ್ ಹುಡುಗಿಯ ಗತಿ?
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More