ಖ್ಯಾತ ಖಳನಾಯಕ ಅಶುತೋಷ್ ರಾಣಾ ಅವರ ಪತ್ನಿ ಯಾರು ಗೊತ್ತಾ? ಈಕೆ ಕೂಡ ತನ್ನ ಸೌಂದರ್ಯದಿಂದ ಅಭಿಮಾನಿಗಳ ಮನ ಕದ್ದ ಸ್ಟಾರ್‌ ಹೀರೋಯಿನ್‌

Ashutosh Rana: ಸಿನಿಮಾ ಇಂಡಸ್ಟ್ರಿಯಲ್ಲಿ ಖಳ ನಾಯಕನ ಪಾತ್ರಗಳಲ್ಲಿ ನಟಿಸುತ್ತಾ, ಖ್ಯಾತಿ ಗಳಿಸಿರುವ ಅಶುತೋಷ್ ರಾಣಾ ನಮ್ಮಲ್ಲಿ ಹಲವರಿಗೆ ಚಿರ ಪರಿಚಿತ. ಪ್ರತಿ ಚಿತ್ರದಲ್ಲೂ ಅತ್ಯುತ್ತಮ ಅಭಿನಯದೊಂದಿಗೆ ತಮ್ಮ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು, ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.  

Written by - Zee Kannada News Desk | Last Updated : Apr 3, 2025, 09:11 PM IST
  • ಮಾಡಿದ್ದು ಕೆಲವೇ ಸಿನಿಮಾಗಳಾದರೂ ಆ ಕೆಲವು ಸಿನಿಮಾಗಳು ಅಶುತೋಷ್ ರಾಣಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.
  • ಕೇವಲ ನಟನಾಗಿ ಅಷ್ಟೇ ಅಲ್ಲದೆ ನಿರ್ಮಾಪಕರಾಗಿಯೂ ಅಶುತೋಷ್ ರಾಣಾ ಅವರು ತಮ್ಮ ಹೆಸರನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆತ್ತಿದ್ದಾರೆ.
  • ಆತನ ಪತ್ನಿ ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್‌ ಹೀರೋಯಿನ್‌ ಆಗಿದ್ದವರು.
ಖ್ಯಾತ ಖಳನಾಯಕ ಅಶುತೋಷ್ ರಾಣಾ ಅವರ ಪತ್ನಿ ಯಾರು ಗೊತ್ತಾ? ಈಕೆ ಕೂಡ ತನ್ನ ಸೌಂದರ್ಯದಿಂದ ಅಭಿಮಾನಿಗಳ ಮನ ಕದ್ದ ಸ್ಟಾರ್‌ ಹೀರೋಯಿನ್‌

Ashutosh Rana: ಅಶುತೋಷ್ ರಾಣಾ.. ಚಿತ್ರರಂಗದ ಅತ್ಯಂತ ಜನಪ್ರಿಯ ಖಳನಾಯಕ. ಮಾಸ್ ಮಹಾರಾಜ ರವಿತೇಜ ಅವರು ವೆಂಕಿ ಚಿತ್ರದಲ್ಲಿ ಡಿಜಿಪಿ ಪಾತ್ರದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಫೇಮಸ್‌ ಆದ ಇವರು, ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮಾಡಿದ್ದು ಕೆಲವೇ ಸಿನಿಮಾಗಳಾದರೂ ಆ ಕೆಲವು ಸಿನಿಮಾಗಳು ಅಶುತೋಷ್ ರಾಣಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು, ಸ್ಟಾರ್‌ ಹೀರೋಗಳ ಲೆವೆಲ್‌ಗೆ ಅಭಿಮಾನಿಗಳನ್ನು ಹೊಂದಿರುವ ಇವರು, ಕನ್ನಡ ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Add Zee News as a Preferred Source

ಇದನ್ನೂ ಓದಿ: ಪ್ರಾಣಕ್ಕಿಂತ ಹೆ್ಚ್ಚಾಗಿ ಪ್ರೀತಿಸಿ ಮದುವೆಯಾಗಿ ಸುಂದರ ಕನಸ್ಸು ಕಟ್ಟಿಕೊಂಡಿದ್ದ.. ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಿ ದಿವಾಳಿಯಾದ ಸ್ಟಾರ್‌ ನಟ!

ಅತೀ ಕಡಿಮೆ ಸಮಸಯದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಾ ಛಾಪು ಮೂಡಿಸಿದರು. ಕನ್ನಡ, ತೆಲುಗು, ಹಿಂದಿ, ತಮಿಳು ಅಂತಾ ಮಾಡಿದ ಎಲ್ಲಾ ಸಿನಿಮಾಗಳಲ್ಲಿಯೂ ಹಿಟ್‌ ಕೊಟ್ಟಿರುವ ಅವರಿಗೆ ಸೆಪೆರೇಟ್‌ ಫ್ಯಾನ್ಸ್‌ ಬೇಸ್‌ ಇದೆ ಅಂತಲೇ ಹೇಳಬಹುದು.ಕೇವಲ ನಟನಾಗಿ ಅಷ್ಟೇ ಅಲ್ಲದೆ ನಿರ್ಮಾಪಕರಾಗಿಯೂ ಅಶುತೋಷ್ ರಾಣಾ ಅವರು ತಮ್ಮ ಹೆಸರನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆತ್ತಿದ್ದಾರೆ. 

renuka

ಅಶುತೋಷ್ ರಾಣಾ, ಅವರನ್ನು ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನೋಡಿರಬಹುದು. ಆದರೆ, ನಿಜ ಜೀವನದಲ್ಲಿ ಅಶುತೋಷ್ ರಾಣಾ ತುಂಬಾ ಸಿಂಪಲ್‌, ಆತನ ಪತ್ನಿ ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್‌ ಹೀರೋಯಿನ್‌ ಆಗಿದ್ದವರು.

ಇದನ್ನೂ ಓದಿ: ಡ್ರೆಸ್ ಚೇಂಜ್ ಮಾಡುವಾಗ ವ್ಯಾನಿಟಿ ವಾನ್‌ಗೆ ನುಗ್ಗಿದ ನಿರ್ದೇಶಕ... ಬಣ್ಣದ ಲೋಕದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಹೌದು, ಅಶುತೋಷ್ ರಾಣಾ ಅವರ ಪತ್ನಿಯ ಹೆಸರು ರೇಣುಕಾ ಶಹಾನೆ, ಈಕೆ 1998 ರಲ್ಲಿ ತಮಾಚಾ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ ಉದ್ಯಮವನ್ನು ಪ್ರವೇಶಿಸಿದರು. ಅದಾದ ನಂತರ, ಅವರು ಅನೇಕ ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ಮನಿ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರು ಮುಂದೆ ಬಂದಿದ್ದ ಈಕೆ, ನಂತರ ಯಾವ ಸಿನಿಮಾಗಳಲ್ಲಿಯೂ ನಟಿಸಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News