ಗತವೈಭವ'ದ‌ ಮೂಲಕ ಗಟ್ಟಿ‌ಯಾಗಿ ನಿಲ್ಲುವ ಭರವಸೆಯಲ್ಲಿ ದುಷ್ಯಂತ್! ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಪ್ರತಿಭೆ ಪರಿಚಯಿಸಲು ಸಜ್ಜಾದ ಸಿಂಪಲ್ ಸುನಿ

ಸರಳವಾದ ಲವ್ ಸ್ಟೋರಿಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈಯ್ಯಾಗಿರುವ ಸಿಂಪಲ್ ಸುನಿ, ಹೊಸ ಪ್ರತಿಭೆಗಳನ್ನು ಬೆಳ್ಳಿಪರದೆಗೆ ಪರಿಚಯಿಸುವುದರಲ್ಲಿಯೂ ಪಂಟರ್. ಗತವೈಭವ ಸಿನಿಮಾ ಮೂಲಕ ಸುನಿ ಅವರು ಮತ್ತೊಬ್ಬ ಯುವ ನಟನನ್ನು ಕನ್ನಡ ಪ್ರೇಕ್ಷಕರಿಗೆ ಮಡಿಲಿಗೆ ಹಾಕುತ್ತಿದ್ದಾರೆ. ಅವರೇ ದುಷ್ಯಂತ್.

ಗತವೈಭವ'ದ‌ ಮೂಲಕ ಗಟ್ಟಿ‌ಯಾಗಿ ನಿಲ್ಲುವ ಭರವಸೆಯಲ್ಲಿ ದುಷ್ಯಂತ್! ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಪ್ರತಿಭೆ ಪರಿಚಯಿಸಲು ಸಜ್ಜಾದ ಸಿಂಪಲ್ ಸುನಿ

About the Author