ಜುಲೈ 5ರಂದು ಹುಬ್ಬಳ್ಳಿಯಲ್ಲಿ ‘ಎಲ್ಟು ಮುತ್ತಾ’ ವಿಶೇಷ ಈವೆಂಟ್‌..! ಗಾಯಕಿ ಸಂಗೀತ ಕಟ್ಟಿಯವರಿಗೆ ಸನ್ಮಾನ

Eltu Mutta Movie : ಸಾವಿನ ಸಂದರ್ಭ ಡೋಲು ಹೊಡೆಯುವವರ ಬದುಕು, ನವಿಲು ಮತ್ತು ಸರ್ಪದ ನಡುವಿನ ಕಥಾಹಂದರ, ಕೊಡಗಿನ ಸೊಗಡಿನಿಂದ ಶುರುವಾದ ಒಂದು ವಿಭಿನ್ನ ಪ್ರಯೋಗ – ಇವೆಲ್ಲವೂ ಸೇರಿ ರೂಪುಗೊಂಡಿದೆ ‘ಎಲ್ಟು ಮುತ್ತಾ’. ಈಗ ಈ ಸಿನಿಮಾ ದೊಡ್ಡ ಮಟ್ಟದ ಪ್ರಚಾರದ ಹಂತವನ್ನು ತಲುಪಿದ್ದು, ಜುಲೈ 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ವಿಶಿಷ್ಟ ಈವೆಂಟ್‌ನಲ್ಲಿ ಹಿರಿಯ ಸಂಗೀತ ನಿರ್ದೇಶಕ ಕಟ್ಟಿಯವರಿಗೆ ಸನ್ಮಾನ ನೀಡಲಾಗುತ್ತಿದೆ. ಇದೇ ತಿಂಗಳ 16 ರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರ ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ತಲುಪಲು ಸಜ್ಜಾಗಿದೆ.

ಜುಲೈ 5ರಂದು ಹುಬ್ಬಳ್ಳಿಯಲ್ಲಿ ‘ಎಲ್ಟು ಮುತ್ತಾ’ ವಿಶೇಷ ಈವೆಂಟ್‌..! ಗಾಯಕಿ ಸಂಗೀತ ಕಟ್ಟಿಯವರಿಗೆ ಸನ್ಮಾನ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.