ಸಣ್ಣ ವಿಚಾರಕ್ಕೆ ವಿಚ್ಛೇದನ ನೀಡಿ ದೂರವಾಗುತ್ತಿರುವವರ ಮಧ್ಯೆ.. ಪತಿ ಪಾದ ತೊಳೆದು ನೀರು ಕುಡಿದ ಸ್ಟಾರ್‌ ನಟಿ! ಯಾರು ಗೊತ್ತಾ ಆ ಸಂಸ್ಕಾರವಂತೆ?

Famous Actress: ಇತ್ತೀಚೆಗೆ ಸಿನಿರಂಗದಲ್ಲಿ ಡಿವೋರ್ಸ್‌, ಬ್ರೇಕಪ್‌ ಸಾಮಾನ್ಯ ಎನ್ನುವಂತಾಗಿದೆ.. ಸತತ ವಿಚ್ಛೇದನ ಸುದ್ದಿಗಳ ಮಧ್ಯೆ ಇಲ್ಲೊಬ್ಬ ನಟಿ ಪತಿಯ ಪಾದ ತೊಳೆದು ನೀರು ಕುಡಿದಿದ್ದಾರೆ. 

ಸಣ್ಣ ವಿಚಾರಕ್ಕೆ ವಿಚ್ಛೇದನ ನೀಡಿ ದೂರವಾಗುತ್ತಿರುವವರ ಮಧ್ಯೆ.. ಪತಿ ಪಾದ ತೊಳೆದು ನೀರು ಕುಡಿದ ಸ್ಟಾರ್‌ ನಟಿ! ಯಾರು ಗೊತ್ತಾ ಆ ಸಂಸ್ಕಾರವಂತೆ?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.