ಅದೃಷ್ಟ ಕೈ ಹಿಡಿಯಿತು ಆದ್ರೆ ವಿಧಿಯಾಟ ಬೇರೆಯಾಗಿತ್ತು.. ಸಿನಿರಂಗವನ್ನೇ ಆಳಿದ ಕನ್ನಡದ ಖ್ಯಾತ ನಟಿಯ ದುರಂತ ಅಂತ್ಯ! ಡೆತ್‌ನೋಟ್‌ ಬರೆದಿಟ್ಟು ಅಗಲಿದ ಸ್ಟಾರ್‌ ಹೀರೋಯಿನ್..‌

Actress Tragic life: ಒಂದು ಕಾಲದಲ್ಲಿ ಬ್ಯಾಕ್‌‌ ಟು ಬ್ಯಾಕ್ ಸಿನಿಮಾಗಳನ್ನು ನೀಡಿದ್ದ ಸ್ಟಾರ್‌ ಹೀರೋಯಿನ್‌. ಬಹುಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡ ಬಹುಮುಖ ತಾರೆಯ ಅಂತ್ಯ ಆಗಿದ್ದು ಮಾತ್ರ ದುರಂತದಲ್ಲಿ.. ಯಾರು ಈ ಖ್ಯಾತ ನಟಿ ?
 
ಅದೃಷ್ಟ ಕೈ ಹಿಡಿಯಿತು ಆದ್ರೆ ವಿಧಿಯಾಟ ಬೇರೆಯಾಗಿತ್ತು.. ಸಿನಿರಂಗವನ್ನೇ ಆಳಿದ ಕನ್ನಡದ ಖ್ಯಾತ ನಟಿಯ ದುರಂತ ಅಂತ್ಯ! ಡೆತ್‌ನೋಟ್‌ ಬರೆದಿಟ್ಟು ಅಗಲಿದ ಸ್ಟಾರ್‌ ಹೀರೋಯಿನ್..‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More