Actress Rekha Real Life Story: ಸಿನಿಮಾ ರಂಗದಲ್ಲಿ ಅನೇಕ ನಟಿಯರು ತಮ್ಮ ನೇರ ಮಾತಿನಿಂದಲೇ ಜನರ ಗಮನ ಸೆಳೆದಿದ್ದಾರೆ. 70 ವರ್ಷದ ಈ ನಟಿ ಕೊಟ್ಟ ಹೇಳಿಕೆ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಖ್ಯಾತ ನಟಿಯರು ತಮ್ಮ ವಯಕ್ತಿಕ ವಿಚಾರಗಳನ್ನು ಬಹಳ ಮುಕ್ತವಾಗಿ ಇತ್ತೀಚೆಗೆಗ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ನಟಿಯೊಬ್ಬರು ಮದುವೆ, ಸಂಸಾರದ ಕೊಟ್ಟ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಇರ ಕೆಲವು ಮಾತುಗಳು ಅವರ ಅಭಿಮಾನಿಗಳಿಗೆ ಶಾಕ್ ನೀಡಿವೆ.
ಬಿಟೌನ್ ಹಿರಿಯ ನಟಿ ರೇಖಾ ತಮ್ಮ ಮಾತಿನಿಂದ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಸೌಂದರ್ಯದಿಂದ ಯುವಕರ ನಿದ್ದೆ ಕದ್ದ ಚೆಲುವೆ ರೇಖಾ. 70 ವರ್ಷ ವಯಸ್ಸಿನಲ್ಲೂ ಮಾಸದ ಅಂದ. ರೇಖಾ ತಮ್ಮ ನೇರ ಹೇಳಿಕೆಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ರೇಖಾ ಮುಕ್ತವಾಗಿ ಮಾತನಾಡುತ್ತಾರೆ.
ಇದನ್ನೂ ಓದಿ: ʻಅಂದು ಅಮಿತಾಬ್ ಬಚ್ಚನ್ ನನಗೆ....ʼ : ಸ್ಟಾರ್ ನಟಿಯ ಶಾಕಿಂಗ್ ಹೇಳಿಕೆ
ರೇಖಾ 1990 ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಅವರ ಜೊತೆ ಮದುವೆ ಆದರು. ಆದರೆ ಈ ಮದುವೆ ಸಂಬಂಧ ಕೇವಲ 7 ತಿಂಗಳಲ್ಲಿ ಕೊನೆಗೊಂಡಿತು. ರೇಖಾ ಅವರ ಪತಿ ಮುಖೇಶ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ರೇಖಾ ಒಂಟಿ ಜೀವನ ನಡೆಸಬೇಕಾಯಿತು. ಈ ಘಟನೆಯ ನಂತರ ರೇಖಾ ಮತ್ತೆ ಮದುವೆ ಆಗುವ ರಿಸ್ಕ್ ತೆಗೆದುಕೊಳ್ಳಲೇ ಇಲ್ಲ.
ಸಿಮಿ ಗರೆವಾಲ್ ಅವರ ಕಾರ್ಯಕ್ರಮದಲ್ಲಿ ನಟಿ ರೇಖಾ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ರೇಖಾ ಅವರ ಹೇಳಿಕೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆ ಬಗ್ಗೆ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, "ಮಹಿಳೆಯನ್ನ ಮದುವೆಯಾದರೇ ಸಮಸ್ಯೆ ಏನು..? ಮಹಿಳೆಯ ಸುರಕ್ಷತೆಗೂ ಪುರುಷನ ಸುರಕ್ಷತೆಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳುತ್ತಾರೆ.
ಇದೇ ಸಂದರ್ಶನದಲ್ಲಿ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಹಿರಂಗಪಡಿಸಿದರು. "ನಾನು ಖಿನ್ನತೆಗೆ ಒಳಗಾಗಿದ್ದಾಗ ಮದ್ಯಪಾನ ಮಾಡುತ್ತಿದ್ದೆ" ಅಂತ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ ಹಿರಿಯ ನಟಿ ರೇಖಾ.
ಇದನ್ನೂ ಓದಿ: ನನಗೆ ಆತನೊಂದಿಗೆ ಕಂಫರ್ಟ್ ಅನಿಸಿ ಮೈಮರೆತು... ನಂತರ ಗರ್ಭಿಣಿಯಾದೆ : ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಟಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









