ಇಂಡಸ್ಟ್ರಿಗೆ ಬಹುದೊಡ್ಡ ಆಘಾತ.. ಏಕಾಏಕಿ ಸಾವಿಗೆ ಶರಣಾದ ಪ್ರಖ್ಯಾತ ನಿರೂಪಕಿ! ಅತೀ ಚಿಕ್ಕ ವಯಸ್ಸಿಗೆ ಇದೆಂಥಾ ದುಸ್ಥಿತಿ..

Famous Anchor: ಟಿವಿಯಲ್ಲಿ ಸುದ್ದಿಗಳನ್ನು ಬಹಳ ಉತ್ಸಾಹದಿಂದ ಓದುತ್ತಿದ್ದ ನಿರೂಪಕಿ ಶ್ವೇತಾ ಅವರ ಸಾವಿನ ಬಗ್ಗೆ ವಿವಿಧ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಅವರು ಸಾವಿಗೆ ಶರಣಾಗಲು ಕಾರಣವೇನು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. 
 

ಇಂಡಸ್ಟ್ರಿಗೆ ಬಹುದೊಡ್ಡ ಆಘಾತ.. ಏಕಾಏಕಿ ಸಾವಿಗೆ ಶರಣಾದ ಪ್ರಖ್ಯಾತ ನಿರೂಪಕಿ! ಅತೀ ಚಿಕ್ಕ ವಯಸ್ಸಿಗೆ ಇದೆಂಥಾ ದುಸ್ಥಿತಿ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.