ಪಬ್‌ನಲ್ಲಿ ಅನುಚಿತ ವರ್ತನೆ, "ಕಲ್ಪಿಕಾ ಗಣೇಶ್" ವಿರುದ್ಧ ಪ್ರಕರಣ ದಾಖಲು..! ಅಸಲಿಗೆ ಏನಾಯ್ತು..?

ಸೂಪರ್‌ ಹಿಟ್‌ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟಿ ಕಲ್ಪಿಕಾ ಗಣೇಶ್‌ ವಿರುದ್ಧ ದೂರು ದಾಖಲಾಗಿದೆ. ಪಬ್‌ ಗಲಾಟೆ ನಂತರ ಕಲ್ಪಿಕಾ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬರುತ್ತಿವೆ. ಇದೀಗೆ ಹಿರೋಯಿನ್‌ಗೆ ಸಂಕಷ್ಟ ಎದುರಾಗಿದೆ.. ಅಸಲಿಗೆ ಅಂದು ಆಗಿದ್ದೇನು..? ದೂರಿನಲ್ಲಿ ಏನಿದೆ..? ಇಲ್ಲಿವೆ ಸಂಪೂರ್ಣ ವಿವರ..

ಪಬ್‌ನಲ್ಲಿ ಅನುಚಿತ ವರ್ತನೆ, "ಕಲ್ಪಿಕಾ ಗಣೇಶ್" ವಿರುದ್ಧ ಪ್ರಕರಣ ದಾಖಲು..! ಅಸಲಿಗೆ ಏನಾಯ್ತು..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.