ಹಾಡಿನಲ್ಲಿ ‘ಫೈರ್ ಫ್ಲೈ’..ಹೇಳು ಹೇಳು ನೀನೇ ಜೀವ ಎಂದ ವಂಶಿ

Fire Fly Song: ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ 'ಫೈರ್ ಫ್ಲೈ' ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರ್ತಿದೆ.

ಹಾಡಿನಲ್ಲಿ ‘ಫೈರ್ ಫ್ಲೈ’..ಹೇಳು ಹೇಳು ನೀನೇ ಜೀವ ಎಂದ ವಂಶಿ

About the Author