ಒಂದು ಕಾಲದಲ್ಲಿ ಸ್ಟಾರ್‌ ನಟಿ.. ಇಂದು ಪವರ್ ಫುಲ್ ಐಪಿಎಸ್ ಅಧಿಕಾರಿ! ಯಾರವರು ಗೆಸ್‌ ಮಾಡಿ..

Actress and IPS Officer: ಚಿತ್ರರಂಗದ ಅನೇಕ ನಾಯಕಿಯರು ನಟನೆಯ ಮೇಲಿನ ಉತ್ಸಾಹದಿಂದಾಗಿ ತಮ್ಮ ವೃತ್ತಿಜೀವನವನ್ನು ತೊರೆದು ಉದ್ಯಮಕ್ಕೆ ಪ್ರವೇಶಿಸಿದ್ದಾರೆ... ಆದರೆ ಈ ನಟಿ ಚಿತ್ರರಂಗವನ್ನೇ ತೊರೆದು ಇಂದು IPS ಅಧಿಕಾರಿಯಾಗಿದ್ದಾರೆ..   

Written by - Savita M B | Last Updated : Mar 7, 2025, 12:38 PM IST
  • ಬಾಲಿವುಡ್ ನಲ್ಲಿ ಒಳ್ಳೆ ಹೆಸರು ಗಳಿಸಿದ್ದ ಈ ನಟಿ
  • ನಟನೆಗೆ ಬ್ರೇಕ್ ಕೊಟ್ಟು ದೇಶಸೇವೆ ಆರಂಭಿಸಿದ್ದಾರೆ
ಒಂದು ಕಾಲದಲ್ಲಿ ಸ್ಟಾರ್‌ ನಟಿ.. ಇಂದು ಪವರ್ ಫುಲ್ ಐಪಿಎಸ್ ಅಧಿಕಾರಿ! ಯಾರವರು ಗೆಸ್‌ ಮಾಡಿ..

Simala Prasad: ಬಾಲಿವುಡ್ ನಲ್ಲಿ ಒಳ್ಳೆ ಹೆಸರು ಗಳಿಸಿದ್ದ ಈ ನಟಿ, ನಟನೆಗೆ ಬ್ರೇಕ್ ಕೊಟ್ಟು ದೇಶಸೇವೆ ಆರಂಭಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಅವರು ಈಗ ಡೇರಿಂಗ್ ಐಪಿಎಸ್ ಅಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರು ಬೇಆರೂ ಅಲ್ಲ.. ಸಿಮಲಾ ಪ್ರಸಾದ್. ಈ ಹೆಸರಿನ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚು ತಿಳಿದಿಲ್ಲದಿರಬಹುದು ಆದರೆ ಈ ನಟಿ ಬಾಲಿವುಡ್ ಪ್ರೇಕ್ಷಕರಿಗೆ ಚಿರಪರಿಚಿತರು. ಭೋಪಾಲ್ ಮೂಲದ ಈ ಚೆಲುವೆಯ ಸೌಂದರ್ಯಕ್ಕೆ ಬಾಲಿವುಡ್ ಫಿದಾ ಆಗಿತ್ತು... ಈ ನಟಿ ತನ್ನ ಸೌಂದರ್ಯದಿಂದ ಚಿತ್ರರಂಗವನ್ನು ಮಂತ್ರಮುಗ್ಧಗೊಳಿಸಿದ್ದರು..

Add Zee News as a Preferred Source

ಇದನ್ನೂ ಓದಿ-ಪ್ರತಿದಿನ ಕೇವಲ 2 ಖರ್ಜೂರವನ್ನು ಹೀಗೆ ತಿಂದರೆ ಸಾಕು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಸಂಪೂರ್ಣ ನಾಶ.!

ಸಿಮಲಾ ಅವರಿಗೆ ಬಾಲ್ಯದಿಂದಲೂ ಕಲೆಯ ಬಗ್ಗೆ ಒಲವಿತ್ತು.. ಅವರು ಬಾಲ್ಯದಲ್ಲಿ ನೃತ್ಯ ಮತ್ತು ನಟನೆಯ ತರಬೇತಿ ಪಡೆದರು.. ಬಿ.ಕಾಂ ಓದುತ್ತಿರುವಾಗಲೇ ಹಲವು ನಾಟಕಗಳಲ್ಲಿ ನಟಿಸಿದ್ದರು. 2019 ರಲ್ಲಿ ಬಿಡುಗಡೆಯಾದ 'ನಕಾಶ್' ಮತ್ತು 2017 ರಲ್ಲಿ 'ಅಲಿಫ್' ನಲ್ಲಿ ಸಿಮಲಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಕೆಯ ಅಭಿನಯ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಯಿತು. ಬಹುಶಃ ಇದಾದ ನಂತರ ಸಿಮಲಾಗೆ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗುತ್ತಿದ್ದವು. ಆದರೆ ಕಲೆಯ ಹೊರತಾಗಿ ಅವರು ರಾಜಕೀಯ ಮತ್ತು ಸಮಾಜಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು... ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ.. ಮೊದಲ ಪ್ರಯತ್ನದಲ್ಲಿ ಪಿಎಸ್‌ಸಿಯಲ್ಲಿ ಉತ್ತೀರ್ಣರಾದರು. ಡಿಎಸ್ಪಿ ಹುದ್ದೆಯೂ ಸಿಕ್ಕಿತು.. ಆದರೆ ಆಕೆಯ ಕಲಾ ಪಯಣ ಅಲ್ಲಿಗೇ ನಿಲ್ಲಲಿಲ್ಲ. ಐಪಿಎಸ್ ಗುರಿಯನ್ನು ಸಾಧಿಸಲು ಮುಂದೆ ಹೋಯಿತು.. 

ಇದನ್ನೂ ಓದಿ-ಪ್ರತಿದಿನ ಕೇವಲ 2 ಖರ್ಜೂರವನ್ನು ಹೀಗೆ ತಿಂದರೆ ಸಾಕು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಸಂಪೂರ್ಣ ನಾಶ.!

ಆಕೆ ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.. ನಟಿಯಿಂದ ಐಪಿಎಸ್ ಅಧಿಕಾರಿಯಾಗಿ ಸಿಮ್ಲಾ ಅವರ ಪ್ರಯಾಣವು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಮತ್ತು ಪ್ರಶಂಸನೀಯವಾಗಿದೆ.  ಸಿಮಲಾ ಪ್ರಸಾದ್ ಅವರು 8 ಅಕ್ಟೋಬರ್ 1980 ರಂದು ಭೋಪಾಲ್ ನಗರದಲ್ಲಿ ಜನಿಸಿದರು. ಸಿಮಲಾ ಪ್ರಸಾದ್ ತಂದೆ ಡಾ. ಭಗೀರಥ ಪ್ರಸಾದ್ ಐಎಎಸ್ ಅಧಿಕಾರಿ. ಅವರ ಹಾದಿಯನ್ನೇ ಅನುಸರಿಸಿ ಐಪಿಎಸ್ ಸಿಮಲಾ ಪ್ರಸಾದ್ ಅಧಿಕಾರಿಯಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News