ದ್ವಿಭಾಷಾ ಸಿನಿಮಾ “ಗದಾಧಾರಿ ಹನುಮಾನ್' ಟೀಸರ್ ಬಿಡುಗಡೆ!

Gadadhari Hanuman: ಗದಾಧಾರಿ ಹನುಮಾನ್ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿರೋ ದ್ವಿಭಾಷಾ ಸಿನಿಮಾ. ಸದ್ಯ ರಿಲೀಸ್ಗೆ ರೆಡಿಯಾಗಿರೋ‌ ಗದಾಧಾರಿ ಹನುಮಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಈ ಚಿತ್ರ ಫ್ಯಾಂಟಸಿ ಸಿನ್ಮಾದಂತೆ ಕಾಣ್ತಿದೆ.

ದ್ವಿಭಾಷಾ ಸಿನಿಮಾ “ಗದಾಧಾರಿ ಹನುಮಾನ್' ಟೀಸರ್ ಬಿಡುಗಡೆ!

About the Author