ʼತಮಿಳಿನಿಂದ ಕನ್ನಡ ಹುಟ್ಟಿದ್ದುʼ.. ಶಿವಣ್ಣನ ಎದುರೇ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್‌ ಹಾಸನ್!‌

Kamal Hassan Shocking Comment: ಗ್ಲೋಬಲ್‌ ಸ್ಟಾರ್‌ ಕಮಲ್ ಹಾಸನ್ ಬೆಂಗಳೂರಿನಲ್ಲಿ ಥಗ್ ಲೈಫ್ ಪ್ರಮೋಷನ್​ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.. ಇದಕ್ಕೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Written by - Savita M B | Last Updated : May 27, 2025, 06:03 PM IST
  • ಸ್ಟಾರ್‌ ನಟ ಕಮಲ್‌ ಹಾಸನ್‌ ಅವರು ಥಗ್ ಲೈಫ್ ಪ್ರಮೋಷನ್​ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.
  • ಇದೇ ಹಿನ್ನಲೆ ಅವರು ಭಾಗವಹಿಸಿದ ಬೆಂಗಳೂರು ಇವೆಂಟ್​ನಲ್ಲಿ ಮಾತನಾಡಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ
 ʼತಮಿಳಿನಿಂದ ಕನ್ನಡ ಹುಟ್ಟಿದ್ದುʼ.. ಶಿವಣ್ಣನ ಎದುರೇ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್‌ ಹಾಸನ್!‌

Global Star Kamal Hassan: ಸ್ಟಾರ್‌ ನಟ ಕಮಲ್‌ ಹಾಸನ್‌ ಅವರು ಥಗ್ ಲೈಫ್ ಪ್ರಮೋಷನ್​ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.. ಇದೇ ಹಿನ್ನಲೆ ಅವರು ಭಾಗವಹಿಸಿದ ಬೆಂಗಳೂರು ಇವೆಂಟ್​ನಲ್ಲಿ ಮಾತನಾಡಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. 

Add Zee News as a Preferred Source

ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅವರ ಎದುರೇ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಕಮಲ್‌ ಹಾಸನ್‌ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ಸೋಷಿಯಲ್‌ ಮಿಡಿಯಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಹೌದು ಥಗ್‌ ಲೈಫ್‌ ಸಿನಿಮಾ ಇವೆಂಟ್​ನಲ್ಲಿ ಶಿವಣ್ಣ ಭಾಗಿಯಾಗಿ ಬೆಂಬಲ ನೀಡಿದ್ದರು.. ಇದೇ ವೇಳೆ ಕಮಲ್‌ ಹಾಸನ್‌ ಅವರು  ಡಾ.ರಾಜ್​ಕುಮಾರ್ ಬಗ್ಗೆ ತಮಗಿರುವ ಅಭಿಮಾನ-ಗೌರವ ಹಂಚಿಕೊಂಡಿದ್ದರು. ಕನ್ನಡಿಗರ ಪ್ರೀತಿ ಹಾಗೂ ಅಭಿಮಾನಕ್ಕೆ ವಂದಿಸುತ್ತ  ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಕಮಲ್‌ ಹೇಳಿಕೆ ನೀಡಿದ್ದಾರೆ.. ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.. 

ಇದನ್ನೂ ಓದಿ :EPS 95 ಪಿಂಚಣಿದಾರರಿಗೆ ಡಬಲ್ ಧಮಾಕ: ₹7,500 ಮಾಸಿಕ ಪಿಂಚಣಿ ಜೊತೆಗೆ ಸಿಗುತ್ತೆ ಈ ಸೌಲಭ್ಯ.!

ಕನ್ನಡ ಯಾವ ತಮಿಳಿನಿಂದಲಲ್ಲ ಯಾವ ಭಾಷೆಯಿಂದಲೂ ಬಂದಿಲ್ಲ.. ಕನ್ನಡ ಭಾಷೆ ಬಹಳ ಪುರಾತನವಾದದ್ದು ಎಂದು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.. ತಮಿಳಿಗರ ಶ್ರೇಷ್ಟತೆಯ ವ್ಯಸನದ ವಿರುದ್ದ ಕನ್ನಡಿಗರು ಸಿಡಿಮಿಡಿಗೊಂಡಿದ್ದಾರೆ. 

 ಇನ್ನು ಶಿವಣ್ಣ ಮೊನ್ನೆ ಥಗ್ ಲೈಫ್ ಚಿತ್ರದ ಆಡಿಯೋ ರಿಲೀಸ್‌ ಇವೆಂಟ್‌ಗೆ ಹೋಗಿದ್ದರು. ಅಲ್ಲಿ ಕಮಲ್ ಹಾಸನ್ ಅವರಿಗಾಗಿಯೇ ಒಂದು ಹಾಡನ್ನ ಹಾಡಿದ್ದು, ಅದನ್ನ ಕಮಲ್‌ ಕಿವಿಗೊಟ್ಟು ಮಗುವಿನ ಹಾಗೆ ಕುಳಿತು ಕೇಳಿದ್ದರು.. ಬಳಿಕ ಹಾಡಿದ ಮೂಲಕ ತಮ್ಮನ್ನ ಗೌರವಿಸಿದ ಶಿವಣ್ಣನಿಗೂ ಥ್ಯಾಂಕ್ಸ್ ಹೇಳಿದರು. 

ಇದನ್ನೂ ಓದಿ :EPS 95 ಪಿಂಚಣಿದಾರರಿಗೆ ಡಬಲ್ ಧಮಾಕ: ₹7,500 ಮಾಸಿಕ ಪಿಂಚಣಿ ಜೊತೆಗೆ ಸಿಗುತ್ತೆ ಈ ಸೌಲಭ್ಯ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

 

 

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

...Read More

Trending News