ಖ್ಯಾತ ನಟಿ ಮನೆಯ ಮೇಲೆ ಗುಂಡಿನ ದಾಳಿ..! ದಿಶಾ ಪಟಾಣಿ ತಂಗಿಯೇ ದಾಳಿಕೋರರ ಟಾರ್ಗೆಟ್‌..!

Bollywood actress: ಉತ್ತರ ಪ್ರದೇಶದ ಬರೇಲಿಯಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ತನಿಖೆ ಆರಂಭಿಸಿ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ.
 
ಖ್ಯಾತ ನಟಿ ಮನೆಯ ಮೇಲೆ ಗುಂಡಿನ ದಾಳಿ..! ದಿಶಾ ಪಟಾಣಿ ತಂಗಿಯೇ ದಾಳಿಕೋರರ ಟಾರ್ಗೆಟ್‌..!
Source: Bureau

About the Author