ಶ್ರೀಕೃಷ್ಣ ದೇವಸ್ಥಾನದ ಪವಿತ್ರ ಜಲದಲ್ಲಿ ಕಾಲ್ತೊಳೆದ ಸ್ಟಾರ್‌ ನಟಿ ಜಾಸ್ಮಿನ್‌..! ಭುಗಿಲೆದ್ದ ಆಕ್ರೋಶ, ದೇಗುಲ ಶುದ್ಧಿ

Guruvayur temple : ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಮಲಯಾಳಂ ಖ್ಯಾತಿಯ ಜಾಸ್ಮಿನ್ ಜಾಫರ್ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ದೇಗುಲ ಪವಿತ್ರ ಜಲದಲ್ಲಿ ಕಾಲ್ತೊಳೆದ ರೀಲ್‌ ಹಂಚಿಕೊಂಡಿದ್ದರು.. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಜಾಸ್ಮಿನ್‌ ವಿಡಿಯೋ ಡಿಲೀಟ್‌ ಮಾಡಿದ್ದಾರೆ. ಅಸಲಿಗೆ ಆಗಿದ್ದೇನು..? ಇಲ್ಲಿದೆ ವಿವರ.

ಶ್ರೀಕೃಷ್ಣ ದೇವಸ್ಥಾನದ ಪವಿತ್ರ ಜಲದಲ್ಲಿ ಕಾಲ್ತೊಳೆದ ಸ್ಟಾರ್‌ ನಟಿ ಜಾಸ್ಮಿನ್‌..! ಭುಗಿಲೆದ್ದ ಆಕ್ರೋಶ, ದೇಗುಲ ಶುದ್ಧಿ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More