ವಿಚ್ಛೇದನದ ಬಳಿಕ ಮತ್ತೆ ಒಂದಾದ ಫೇಮಸ್‌ ಜೋಡಿ! ಪುನರ್ಮಿಲನದ ಸಿಹಿಸುದ್ದಿ ಕೇಳಿ ಫ್ಯಾನ್ಸ್‌ ಫುಲ್‌ ಖುಷ್..

Famous Couple on the same stage: ಪತಿ-ಪತ್ನಿ ಬೇರ್ಪಟ್ಟ ನಂತರ ಪರಸ್ಪರ ಭೇಟಿಯಾಗುವುದು ಮತ್ತು ಶುಭಾಶಯ ಕೋರುವುದು ಕಷ್ಟಕರವಾಗಿರುತ್ತದೆ. ಆದರೆ ಮಾಜಿ ಸೆಲೆಬ್ರಿಟಿ ದಂಪತಿಗಳು, ತಮ್ಮ ವಿಚ್ಛೇದನದ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದರು. ಇದರೊಂದಿಗೆ, ಇಬ್ಬರೂ ಮತ್ತೆ ಪ್ಯಾಚ್ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ವಿಚ್ಛೇದನದ ಬಳಿಕ ಮತ್ತೆ ಒಂದಾದ ಫೇಮಸ್‌ ಜೋಡಿ! ಪುನರ್ಮಿಲನದ ಸಿಹಿಸುದ್ದಿ ಕೇಳಿ ಫ್ಯಾನ್ಸ್‌ ಫುಲ್‌ ಖುಷ್..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.