12 ವರ್ಷಗಳ ವೈವಾಹಿಕ ಬಂಧ ಅಂತ್ಯ.. ದಿಢೀರ್‌ ವಿಚ್ಛೇದನ ಘೋಷಿಸಿ ಶಾಕ್‌ ಕೊಟ್ಟ ಸ್ಟಾರ್‌ ಜೋಡಿ!

Famous couple divorce: ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ನಾಯಕ ಜಿ.ವಿ.ಪ್ರಕಾಶ್ ಕುಮಾರ್ ಮತ್ತು ಗಾಯಕ ಸೈಂಧವಿ ಅವರ 12 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದಾರೆ. ಚೆನ್ನೈ ನ್ಯಾಯಾಲಯ ಅಧಿಕೃತವಾಗಿ ಅವರಿಗೆ ವಿಚ್ಛೇದನ ನೀಡಿದೆ.  
 

12 ವರ್ಷಗಳ ವೈವಾಹಿಕ ಬಂಧ ಅಂತ್ಯ.. ದಿಢೀರ್‌ ವಿಚ್ಛೇದನ ಘೋಷಿಸಿ ಶಾಕ್‌ ಕೊಟ್ಟ ಸ್ಟಾರ್‌ ಜೋಡಿ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More