ಸುಮಧುರವಾಗಿದೆ "ಹಚ್ಚೆ" ಹಾಡು.. ಅಶ್ವ ಫಿಲಂಸ್ ನಿರ್ಮಾಣದ, ಯಶೋಧರ ನಿರ್ದೇಶನದ ಈ ಚಿತ್ರಕ್ಕೆ ಅಭಿಮನ್ಯು ನಾಯಕ!

Hacche Movie: ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ಹಚ್ಚೆ" ಚಿತ್ರಕ್ಕಾಗಿ ಯಶೋಧರ ಅವರೆ ಬರೆದಿರುವ "ವಿಘ್ನೇಶ್ವರಾಯ" ಎಂಬ ಹಾಡು ಇತ್ತೀಚೆಗೆ ಅನಾವರಣವಾಯಿತು. 
 
ಸುಮಧುರವಾಗಿದೆ "ಹಚ್ಚೆ" ಹಾಡು.. ಅಶ್ವ ಫಿಲಂಸ್ ನಿರ್ಮಾಣದ, ಯಶೋಧರ ನಿರ್ದೇಶನದ ಈ ಚಿತ್ರಕ್ಕೆ ಅಭಿಮನ್ಯು ನಾಯಕ!

About the Author