23 ವರ್ಷಕ್ಕೆ 250 ಕೋಟಿಯ ಒಡತಿ.. ಪ್ರತಿ ಎಪಿಸೋಡ್‌ಗೆ 2 ಲಕ್ಷ ಸಂಭಾವನೆ ಪಡೆಯುವ ಖ್ಯಾತ ಸಿರೀಯಲ್‌ ನಟಿ!

Serial Actress: 23 ನೇ ವಯಸ್ಸಿನಲ್ಲಿ 250 ಕೋಟಿ. ರೂ. ಮೌಲ್ಯದ ಆಸ್ತಿ.. ಅದೂ ಒಬ್ಬ ಧಾರಾವಾಹಿ ನಟಿಗೆ. ಈ ಸುಂದರಿಯ ಆಸ್ತಿಗೆ ಬಾಲಿವುಡ್‌ನ ಅನೇಕ ನಾಯಕಿಯರು ಹತ್ತಿರವೂ ಇಲ್ಲ. ಅವರು ಹೆಸರಿಗೆ ಟಿವಿ ಧಾರಾವಾಹಿ ನಟಿಯಾಗಿರಬಹುದು, ಆದರೆ ಆಸ್ತಿಯಲ್ಲಿ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.  
 
23 ವರ್ಷಕ್ಕೆ 250 ಕೋಟಿಯ ಒಡತಿ.. ಪ್ರತಿ ಎಪಿಸೋಡ್‌ಗೆ 2 ಲಕ್ಷ ಸಂಭಾವನೆ ಪಡೆಯುವ ಖ್ಯಾತ ಸಿರೀಯಲ್‌ ನಟಿ!
Source: Bureau