ಮದುವೆಗೂ ಮೊದಲೇ ಗರ್ಭಿಣಿ.. ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸ್ಟಾರ್‌ ಆದರೂ ಒಂದು ತಪ್ಪಿನಿಂದ ಇಂಡಸ್ಟ್ರಿಯಿಂದಲೇ ದೂರವಾದ ನಟಿ!

 Star Actress ileana d'cruz: ಮೊಟ್ಟ ಮೊದಲು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ನಾಯಕಿ. ಎರಡೇ ಸಿನಿಮಾಗಳಿಂದ ಸ್ಟಾರ್‌ ಪಟ್ಟ... ಆದರೆ ತಪ್ಪು ನಿರ್ಧಾರಗಳಿಂದ ಅವರ ವೃತ್ತಿಜೀವನ ನಾಶಮಾಡಿಕೊಂಡು ಮದುವೆಗೂ ಮುನ್ನವೇ ತಾಯಿಯಾದ ಈ ನಟಿ ಇಂಡಸ್ಟ್ರೀಯಿಂದಲೇ ದೂರ ಉಳಿದಿದ್ದಾರೆ.
 

ಮದುವೆಗೂ ಮೊದಲೇ ಗರ್ಭಿಣಿ.. ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸ್ಟಾರ್‌ ಆದರೂ ಒಂದು ತಪ್ಪಿನಿಂದ ಇಂಡಸ್ಟ್ರಿಯಿಂದಲೇ ದೂರವಾದ ನಟಿ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More