ಈ ನಿರೂಪಕಿ ಸಲಿಂಗಕಾಮಿ ಅಲ್ವಂತೆ, ಆದರೆ ಸ್ವಲ್ಪ ಎಣ್ಣೆ ಕುಡೀತಾರಂತೆ ಅಷ್ಟೆ.! ಆಂಕರ್‌ ಹೇಳಿಕೆ ವೈರಲ್‌

Anchor controversy : ಖ್ಯಾತ ನಿರೂಪಕಿಯೊಬ್ಬರು ಸಂಚಲನಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ. ಅಲ್ಲದೆ, ತಾವು ಸಲಿಂಗಕಾಮಿ ಅಲ್ಲ ಅಂತ ಪರಿಪರಿಯಾಗಿ ಹೇಳಿಕೊಂಡಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.. ಅಸಲಿಗೆ ಏನಾಯ್ತು..? ಬನ್ನಿ ನೋಡೋಣ..

ಈ ನಿರೂಪಕಿ ಸಲಿಂಗಕಾಮಿ ಅಲ್ವಂತೆ, ಆದರೆ ಸ್ವಲ್ಪ ಎಣ್ಣೆ ಕುಡೀತಾರಂತೆ ಅಷ್ಟೆ.! ಆಂಕರ್‌ ಹೇಳಿಕೆ ವೈರಲ್‌
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More