ಸೌಂದರ್ಯ ಇದ್ರೆ ಪ್ರಯೋಜನ ಇಲ್ಲ, ಹೃದಯವಂತಿಕೆ ಇರಬೇಕು..! ನೋಡಲು ಹೆದರುವ ಮಗುವಿನ ಆರೈಕೆ ಮಾಡಿದ ನಟಿ

Actress Help : ಈ ಸ್ಟಾರ್ ನಾಯಕಿ ತನ್ನದೇ ಆದ ಖಾಸಗಿ ದ್ವೀಪ ಇದೆ. ಅಕ್ರಮ ಹಣ ವರ್ಗಾವಣೆ ಆರೋಪ. ಆಗಾಗ್ಗೆ ED ವಿಚಾರಣೆ.. ಇಷ್ಟೇಲ್ಲಾ ಆರೋಪಗಳ ನಡುವೆಯೂ ಎದೆ ಗುಂದದೆ ಸಿನಿಮಾಗಳ ಜೊತೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾಳೆ ಈ ಸ್ಟಾರ್‌ ನಟಿ.. ಇತ್ತೀಚಿಗೆ ಮುಟ್ಟುವುದರಿಲಿ ನೋಡಲೂ ಹೆದರುವ ಮಗುವಿಗೆ ಆರೈಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಸೌಂದರ್ಯ ಇದ್ರೆ ಪ್ರಯೋಜನ ಇಲ್ಲ, ಹೃದಯವಂತಿಕೆ ಇರಬೇಕು..! ನೋಡಲು ಹೆದರುವ ಮಗುವಿನ ಆರೈಕೆ ಮಾಡಿದ ನಟಿ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More