ಜಾನ್ವಿ ಕಪೂರ್‌ಗೆ ಸಿಕ್ತು ಭರ್ಜರಿ ಗಿಫ್ಟ್‌! ಶ್ರೀದೇವಿ ಪುತ್ರಿಗೆ 5 ಕೋಟಿ ಬೆಲೆ ಬಾಳುವ ಕಾರು ಉಡುಗೊರೆಯಾಗಿ ಕೊಟ್ಟಿದ್ದು ಇವ್ರಾ..?

Janhvi Kapoor: . ಜಾನ್ವಿ ಇತ್ತೀಚೆಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ, ಅಷ್ಟಕ್ಕೂ ಅವರು ಉಡುಗೊರೆಯಾಗಿ ಪಡೆದಿರುವುದು ಯಾವುದೇ ಸಾಮಾನ್ಯವಾದ ಕಾರನ್ನು ಅಲ್ಲ, ಹೊರತಾಗಇ 11ಕೋಟಿ ಬೆಲೆ ಬಾಳುವ ಐಶಾರಾಮಿ ಕಾರನ್ನು.   

Written by - Zee Kannada News Desk | Last Updated : Apr 12, 2025, 04:23 PM IST
  • ಜಾನ್ವಿ ಕಪೂರ್ ಪ್ರಸ್ತುತ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.
  • ಸದ್ಯ ನೆಟ್ಟಿಗರು ಈ ದುಬಾರಿ ಗಿಫ್ಟ್‌ ಕೊಟ್ಟವರಾದ್ರೂ ಯಾರು ಎಂದು ಪ್ರಶ್ನೆಸಲು ಆರಂಭಿಸಿದ್ದಾರೆ.
  • ಜಾನ್ವಿ ಈ ಕಾರನ್ನು ಏಪ್ರಿಲ್ 11, ಶುಕ್ರವಾರ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.
ಜಾನ್ವಿ ಕಪೂರ್‌ಗೆ ಸಿಕ್ತು ಭರ್ಜರಿ ಗಿಫ್ಟ್‌! ಶ್ರೀದೇವಿ ಪುತ್ರಿಗೆ 5 ಕೋಟಿ ಬೆಲೆ ಬಾಳುವ ಕಾರು ಉಡುಗೊರೆಯಾಗಿ ಕೊಟ್ಟಿದ್ದು ಇವ್ರಾ..?

Janhvi Kapoor: ಜಾನ್ವಿ ಕಪೂರ್ ಪ್ರಸ್ತುತ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ಜಾನ್ವಿ ತಮ್ಮ ಸಿನಿಮಾಗಳಷ್ಟೇ, ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಜಾನ್ವಿ ಇತ್ತೀಚೆಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ, ಅಷ್ಟಕ್ಕೂ ಅವರು ಉಡುಗೊರೆಯಾಗಿ ಪಡೆದಿರುವುದು ಯಾವುದೇ ಸಾಮಾನ್ಯವಾದ ಕಾರನ್ನು ಅಲ್ಲ, ಹೊರತಾಗಇ 11ಕೋಟಿ ಬೆಲೆ ಬಾಳುವ ಐಶಾರಾಮಿ ಕಾರನ್ನು. ಈ ಕಾರಿನ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ನೆಟ್ಟಿಗರು ಈ ದುಬಾರಿ ಗಿಫ್ಟ್‌ ಕೊಟ್ಟವರಾದ್ರೂ ಯಾರು ಎಂದು ಪ್ರಶ್ನೆಸಲು ಆರಂಭಿಸಿದ್ದಾರೆ.

Add Zee News as a Preferred Source

ಇದನ್ನೂ ಓದಿ:"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌

ಜಾನ್ವಿ ಈ ಕಾರನ್ನು ಏಪ್ರಿಲ್ 11, ಶುಕ್ರವಾರ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ಕಾರಿನ  ವಿಡಿಯೋವೊಂದು  ಇದೀಗ ಬಹಿರಂಗವಾಗಿದ್ದು, ಜಾನ್ವಿ ಕಪೂರ್‌ ಅವರ ಮನೆಯ ಮುಂದೆ ಈ ಕಾರು ಸದ್ಯ ಕಾಣಿಸಿಕೊಂಡಿದೆ. ಯಾರೂ ಸಹ ತಮ್ಮ ಕಣ್ಣುಗಳನ್ನು ನಂಬಲಾಗದಷ್ಟು ಅದ್ಭುತವಾಗಿರುವ ಈ ಕಾರು, ನೇರಳೆ ಬಣ್ಣದಲ್ಲಿದೆ. ಜಾನ್ವಿಯ ಸ್ನೇಹಿತೆ ಅನನ್ಯ  ಬಿರ್ಲಾ  ಈ ಕಾರನ್ನು ಜಾನ್ವಿಗೆ ಉಡುಗೊರೆಯಾಗಿ ನೀಡಿದ್ದು, ದರೊಂದಿಗೆ, ಅನನ್ಯಾ ಕಾರಿಗೆ ಹೊಂದಿಕೆಯಾಗುವ ನೇರಳೆ ಬಣ್ಣದ ಉಡುಗೊರೆ ಪೆಟ್ಟಿಗೆಯನ್ನು ಸಹ ಕಳುಹಿಸಿದ್ದಾರೆ. ಅದರ ಮೇಲೆ ಟ್ಯಾಗ್‌ ಒಂದನ್ನು ಅಂಟಿಸಿದ್ದ, ಅದರ ಮೇಲೆ ಪ್ರೀತಿಯ ಅನನ್ಯ ಬಿರ್ಲಾ ಎಂದು ಬರೆಯಲಾಗಿದೆ.

ಅನನ್ಯಾ ಬಿರ್ಲಾ  ಜಾನ್ವಿ ಕಪೂರ್‌ಗೆ 5 ಕೋಟಿ ರೂ. ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ಕಾರು ಬಾಲಿವುಡ್ ನಟಿಯ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಸೇರಿದೆ. ಕೈಗಾರಿಕೋದ್ಯಮಿಗಳಾದ ಕುಮಾರ್ ಮಂಗಲಂ ಬಿರ್ಲಾ ಮತ್ತು ನೀರ್ಜಾ ಬಿರ್ಲಾ ಅವರ ಪುತ್ರಿ ಅನನ್ಯಾ, ಸಂಗೀತಗಾರ್ತಿಯಾಗುವುದರ ಜೊತೆಗೆ ಸ್ವತಃ ಉದ್ಯಮಿಯೂ ಹೌದು.

ಇದನ್ನೂ ಓದಿ:ಮದುವೆ ವದಂತಿ ಬೆನ್ನಲ್ಲೇ ಹೊರಬಿತ್ತು ನಟಿ ತ್ರಿಷಾ ಸೀಕ್ರೆಟ್‌ ರಿಲೇಷನ್‌ಶಿಫ್‌! ಸೌತ್‌ ಬ್ಯೂಟಿ ಲವ್‌ ಮ್ಯಾಟರ್‌ ಕೊನೆಗೂ ಲೀಕ್..

ಈ ಕಾರಿನ ಬೆಲೆ 4-9 ಕೋಟಿ ರೂ.ಗಳಾಗಿದ್ದು, ಇದರ ಮ್ಯಾಟ್ ಪರ್ಪಲ್ ಲುಕ್ ಇದರ ದೊಡ್ಡ ವೈಶಿಷ್ಟ್ಯ ಮತ್ತು ಸೌಂದರ್ಯವಾಗಿದೆ. ಜಾನ್ವಿ ಬಳಿ ಟೊಯೋಟಾ ಲೆಕ್ಸಸ್ (ರೂ. 2.5 ಕೋಟಿ), ಮರ್ಸಿಡಿಸ್ GLE250D (ರೂ. 67.15 ಲಕ್ಷ), BMW X5 (ರೂ. 95.9 ಲಕ್ಷ) ಮತ್ತು ಮರ್ಸಿಡಿಸ್ ಬೆಂಜ್ ಎ-ಕ್ಲಾಸ್ (ರೂ. 1.62 ಕೋಟಿ) ಸೇರಿದಂತೆ ವಿವಿಧ ದುಬಾರಿ ಕಾರುಗಳಿವೆ.ಜಾನ್ವಿ ಕಪೂರ್ ಮತ್ತು ಅನನ್ಯಾ ಬಿರ್ಲಾ ತುಂಬಾ ಹಳೆಯ ಸ್ನೇಹಿತರು. ಕೈಗಾರಿಕೋದ್ಯಮಿಗಳಾದ ಕುಮಾರ್ ಮಂಗಲಂ ಬಿರ್ಲಾ ಮತ್ತು ನೀರ್ಜಾ ಬಿರ್ಲಾ ಅವರ ಪುತ್ರಿ ಅನನ್ಯಾ, ಸಂಗೀತಗಾರ್ತಿಯಾಗುವುದರ ಜೊತೆಗೆ ಸ್ವತಃ ಉದ್ಯಮಿಯೂ ಹೌದು. ೨೦೧೬ ರಲ್ಲಿ, ಅವರು ತಮ್ಮ ಮೊದಲ ಸಿಂಗಲ್ "ಲಿವಿನ್' ದಿ ಲೈಫ್" ಅನ್ನು ಬಿಡುಗಡೆ ಮಾಡಿದರು, ಇದನ್ನು ಜಿಮ್ ಬೆಂಜ್ ನಿರ್ಮಿಸಿದರು.

ಇದನ್ನೂ ಓದಿ:ʼಆಫರ್‌ ನೀಡಿದವ್ರು ಹಾಸಿಗೆಗೆ ಬಾ ಅನ್ನೋದ್ರಲ್ಲಿ ತಪ್ಪೇನಿಲ್ಲʼ.. ನಟಿ ರಮ್ಯ ಸೆನ್ಸೇಷನಲ್‌ ಹೇಳಿಕೆ!‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News