ʼನೀನು ತೂಕ ಇಳಿಸಿಕೊಳ್ಳಲೇ ಬೇಕುʼ.. ಐಶ್ವರ್ಯ ರೈಗೆ ಸವಾಲೊಡ್ಡಿದ ನಿರ್ದೇಶಕ! ಮಾಜಿ ವಿಶ್ವ ಸುಂದರಿಗೆ ಇದೆಂಥಾ ಅವಮಾನ?

Actress Aishwarya Rai: ಚಿತ್ರರಂಗದಲ್ಲಿ ನಟರು ತಮ್ಮ ಪಾತ್ರಗಳಿಗಾಗಿ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಇಳಿಸಿಕೊಳ್ಳುವುದು ಸಾಮಾನ್ಯ. ಆದರೆ ಚಿತ್ರವೊಂದರಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ತೂಕ ಇಳಿಸಿಕೊಳ್ಳುವಂತೆ ಹೇಳಲಾಗಿತ್ತು.. 

ʼನೀನು ತೂಕ ಇಳಿಸಿಕೊಳ್ಳಲೇ ಬೇಕುʼ.. ಐಶ್ವರ್ಯ ರೈಗೆ ಸವಾಲೊಡ್ಡಿದ ನಿರ್ದೇಶಕ! ಮಾಜಿ ವಿಶ್ವ ಸುಂದರಿಗೆ ಇದೆಂಥಾ ಅವಮಾನ?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More