ಲೈಂಗಿಕ ಶಕ್ತಿ ಹೆಚ್ಚಿಸುವ ಔಷಧಿ ಬಳಸಿ 39 ವರ್ಷದ ಸ್ಟಾರ್‌ ನಟಿಯ ಮೇಲೆ ಅತ್ಯಾ*ಚಾರ..! ಅಂದಿನ ಭೀಕರತೆ ಬಿಚ್ಚಿಟ್ಟ ಹೀರೋಯಿನ್‌

ಲೈಂಗಿಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ತೆಗೆದುಕೊಂಡು ನಿರ್ಮಾಪಕರೊಬ್ಬರು ಸ್ಟಾರ್‌ ನಟಿಯ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಹೋಟೆಲ್‌ ರೂಮ್‌ನಲ್ಲಿ ನಟಿಯನ್ನು ಕೂಡಿ ಹಾಕಿ ವಿಕೃತಿ ಮೆರೆದಿದ್ದಾಗಿ ತಿಳಿದು ಬಂದಿದೆ.

Written by - Krishna N K | Last Updated : May 21, 2025, 04:51 PM IST
    • 39 ವರ್ಷದ ಸ್ಟಾರ್‌ ನಟಿಯ ಮೇಲೆ ಅತ್ಯಾಚಾರ
    • ಈ ಕುರಿತು ಹೀರೋಯಿನ್‌ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ನೀಡಿದ್ದಾರೆ.
    • ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇಂಜೆಕ್ಷನ್‌ಗಳನ್ನು ಬಳಸಿ ಅತ್ಯಾಚಾರ
ಲೈಂಗಿಕ ಶಕ್ತಿ ಹೆಚ್ಚಿಸುವ ಔಷಧಿ ಬಳಸಿ 39 ವರ್ಷದ ಸ್ಟಾರ್‌ ನಟಿಯ ಮೇಲೆ ಅತ್ಯಾ*ಚಾರ..! ಅಂದಿನ ಭೀಕರತೆ ಬಿಚ್ಚಿಟ್ಟ ಹೀರೋಯಿನ್‌

Jessica Mann News : 39 ವರ್ಷದ ಸ್ಟಾರ್‌ ನಟಿಯ ಮೇಲೆ ಅತ್ಯಾಚಾರ ನಡಸಿದ ವಿಚಾರ ಬಹಿರಂಗವಾಗಿದೆ ಈ ಕುರಿತು ಹೀರೋಯಿನ್‌ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ನೀಡಿದ್ದಾರೆ. ಹೋಟೆಲ್ ಕೋಣೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.. ನಿರ್ಮಾಪಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇಂಜೆಕ್ಷನ್‌ಗಳನ್ನು ಬಳಸಿ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ತಿಳಿಸಿದ್ದಾರೆ.

ನಟಿ ಜೆಸ್ಸಿಕಾ ಮಾನ್ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಇತ್ತೀಚಿಗೆ ಈ ಹಾಲಿವುಡ್‌ ಹೀರೋಯಿನ್‌ 12 ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ತಮಗೆ ಮೇಲೆ ನಡೆದ ದೌರ್ಜನ್ಯದ ಕುರಿತು ನ್ಯಾಯಾಲಯದಲ್ಲಿ ಹೇಳಿಕೊಂಡು ಅತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕರೊಬ್ಬರು ಹೋಟೆಲ್ ರೂಮ್‌ನಲ್ಲಿ ತಮ್ಮ ಮೇಲೆ ಹೇಗೆ ಅತ್ಯಾಚಾರ ಮಾಡಿದರು ಎನ್ನುವ ಆಘಾತಕಾರಿ ವಿಚಾರಗಳನ್ನು ಬಹಿರಂಗ ಪಡಿಸಿದರು.. 

ಇದನ್ನೂ ಓದಿ:ಇನ್ಯಾವತ್ತೂ ನಾನು ಕನ್ನಡ ಹಾಡು ಹಾಡಲ್ಲ..! ಸಂಚಲನಕಾರಿ ಹೇಳಿಕೆ ನೀಡಿದ ಖ್ಯಾತ ಗಾಯಕ

ಹೌದು.. ಸೋಮವಾರ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಈ ಸಮಯದಲ್ಲಿ, ಜೆಸ್ಸಿಕಾ ಮಾನ್ ತಾವು ಅನುಭವಿಸಿದ ನೋವನ್ನು ನ್ಯಾಯಾಧೀಶರ ಮುಂದಿಟ್ಟರು. ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ನಟಿ ತನ್ನ ಪರ ವಾದ ಮಂಡಿಸುತ್ತಾ, '2013 ರಲ್ಲಿ, ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ಮಿಡ್‌ಟೌನ್‌ನ ಹೋಟೆಲ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದರು' ಎಂದು ತಿಳಿಸಿದರು.. 

ಅಲ್ಲದೆ, ಹಾರ್ವೆ ತನ್ನನ್ನು ಹೋಟೆಲ್‌ ರೂಮ್‌ನಲ್ಲಿ ಕೂಡಿ ಹಾಕಿ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಿಗಿದ. ಅಂದು ಅವನು ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದ. ಇದಲ್ಲದೆ, ನನ್ನ ಮೇಲೆ ಅತ್ಯಾಚಾರ ಮಾಡಲು ಪುರುಷ ಲೈಂಗಿಕ ವರ್ಧಕ ಇಂಜೆಕ್ಷನ್‌ಗಳನ್ನು ತೆಗೆದುಕೊಂಡಿದ್ದ ಎಂದು ನಟಿ ಅಚ್ಚರಿ ವಿಷಯಗಳನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ:Cannes Film Festival 2025 ನಲ್ಲಿ ಮಾಡೆಲ್ ರುಚಿ ಗುಜ್ಜಾರ್ ಪ್ರಧಾನಿ ಮೋದಿ ನಕ್ಲೇಸ್ ಧರಿಸಿದ್ದೇಕೆ?

ಅಂದಹಾಗೆ, ಜೆಸ್ಸಿಕಾ ಮನ್ ಹಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಆದರೆ ಈ ಚೆಲುವೆಯ ನಟನಾ ವೃತ್ತಿಜೀವನ ಹೆಚ್ಚು ಕಾಲ ಉಳಿಯಲಿಲ್ಲ. 'ಕೇವ್‌ಮ್ಯಾನ್' ಮತ್ತು 'ದಿಸ್ ಈಸ್ ನಾಟ್ ಫನ್ನಿ' ಸೇರಿದಂತೆ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. 

ಜೆಸ್ಸಿಕಾ ಅತ್ಯಾಚಾರ ಆರೋಪ ಮಾಡಿರುವ ಹಾರ್ವೆ ವೈನ್‌ಸ್ಟೈನ್ ಈಗಾಗಲೇ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಮೇಲೆ ಮೀ ಟೂ ಮತ್ತು ಲೈಂಗಿಕ ಕಿರುಕುಳದಂತಹ ಹಲವು ಗಂಭೀರ ಆರೋಪಗಳಿವೆ.  ಹಾರ್ವೆ ಈಗಾಗಲೇ ಒಮ್ಮೆ 23 ಮತ್ತು 16 ವರ್ಷಗಳ ಜೈಲು ಶಿಕ್ಷೆಯೂ ಆಗಿದೆ. ವಿಶೇಷವೆಂದರೆ ಅವರು 'ಷೇಕ್ಸ್‌ಪಿಯರ್ ಇನ್ ಲವ್' ನಂತಹ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಕಾಡೆಮಿ ಪ್ರಶಸ್ತಿಯೂ ಸಂದಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News