ಒಪ್ಪತ್ತು ಊಟಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದವ ಇಂದು ಬಾಲಿವುಡ್‌ನ್ನೇ ಆಳುತ್ತಿರುವ ನಟ! ಸೋಲುಗಳಿಗೆ ಸವಾಲು ಹಾಕಿ ಗೆದ್ದ ಸೂಪರ್‌ಸ್ಟಾರ್‌..

Johnny Lever struggle story: ಬಾಲಿವುಡ್‌ನಲ್ಲಿ ಅಪಾರ ಹೋರಾಟ ಮತ್ತು ಕಠಿಣ ಪರಿಶ್ರಮದಿಂದ ಉದ್ಯಮದಲ್ಲಿ ತನ್ನ ಸ್ಥಾನವನ್ನು ಗಳಿಸಿದ ನಟ. ಇವರು ಒಂದು ಕಾಲದಲ್ಲಿ ಮದ್ಯದ ಅಂಗಡಿಯ ಹೊರಗೆ ಕಡಲೆಕಾಯಿ ಮಾರುತ್ತಿದ್ದರು ಮತ್ತು ಮನೆ ನಡೆಸಲು ಬೀದಿಗಳಲ್ಲಿ ಪೆನ್ನುಗಳನ್ನು ಮಾರುತ್ತಿದ್ದರು.  

ಒಪ್ಪತ್ತು ಊಟಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದವ ಇಂದು ಬಾಲಿವುಡ್‌ನ್ನೇ ಆಳುತ್ತಿರುವ ನಟ! ಸೋಲುಗಳಿಗೆ ಸವಾಲು ಹಾಕಿ ಗೆದ್ದ ಸೂಪರ್‌ಸ್ಟಾರ್‌..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More