ಬಣ್ಣ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಯರ ಮೈ.. ಅಲ್ಲಿ.. ಇಲ್ಲಿ ಮುಟ್ಟಿದ ಪ್ರಾಂಶುಪಾಲ..! ವಿಡಿಯೋ ವೈರಲ್‌

Viral Video : ಹೋಳಿ ಆಚರಿಸುವ ನೆಪದಲ್ಲಿ ಪ್ರಾಂಶುಪಾಲರೊಬ್ಬರು, ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರ ಮೇಲೆ ನೀರು ಸುರಿದಿದ್ದು ಅಲ್ಲದೆ, ಅವರನ್ನು ಎತ್ತಿಕೊಂಡು ಹೋಗಿ ಕೆಸರಿನಲ್ಲಿ ಉರುಳಾಡಿಸಿ... ಹೆಚ್ಚಿನ ಮಾಹಿತಿ ಇಲ್ಲಿದೆ..

Last Updated : Mar 15, 2025, 10:57 PM IST
    • ರಾಜ್ಯಾದ್ಯಂತ ಶುಕ್ರವಾರ ಜನರು ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು
    • ಹೋಳಿ ಆಚರಿಸುವ ನೆಪದಲ್ಲಿ ಪ್ರಾಂಶುಪಾಲರೊಬ್ಬರು, ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ
    • ಆಂಧ್ರಪ್ರದೇಶದ ಕದಿರಿ ಜಿಲ್ಲೆಯ ಅಮೃತವಳ್ಳಿಯ ಶ್ರೀ ಸತ್ಯಸಾಯಿ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದಿದೆ.
ಬಣ್ಣ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಯರ ಮೈ.. ಅಲ್ಲಿ.. ಇಲ್ಲಿ ಮುಟ್ಟಿದ ಪ್ರಾಂಶುಪಾಲ..! ವಿಡಿಯೋ ವೈರಲ್‌

Viral News : ರಾಜ್ಯಾದ್ಯಂತ ಶುಕ್ರವಾರ ಜನರು ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಚಿಕ್ಕವರು ಹಿರಿಯರು ಎನ್ನುವ ಭೇದವಿಲ್ಲದೆ ಎಲ್ಲರೂ ಬಣ್ಣ ಎರಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.. ಆದರೆ ಇದೇ ವೇಳೆ ನಡೆಯಬಾರದಂತ ಘಟನೆಯೊಂದು ನಡೆದಿದೆ.. ಏನದು.. ಬನ್ನಿ ನೋಡೋಣ..

Add Zee News as a Preferred Source

ಹೋಳಿ ಹಬ್ಬದಂದು ಕಾಲೇಜು ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಘಟನೆ ಆಂಧ್ರಪ್ರದೇಶದ ಕದಿರಿ ಜಿಲ್ಲೆಯ ಅಮೃತವಳ್ಳಿಯ ಶ್ರೀ ಸತ್ಯಸಾಯಿ  ಮಹಿಳಾ ಪದವಿ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನಲ್ಲಿ ಹೋಳಿ ಆಚರಿಸಲಾಯಿತು... ಈ ವೇಳೆ ಪ್ರಾಂಶುಪಾಲ ವೆಂಕಟಪತಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. 

ಇದನ್ನೂ ಓದಿ:ಆಕೆ ತನ್ನ ದೇಹ ತೋರಿಸಿ ಹಣ ಸಂಪಾದನೆ ಮಾಡ್ತಾಳೆ..! ಹನಿ ರೋಸ್‌ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಕಾಮೆಂಟ್ಸ್‌..

ಈ ಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ನೀರು ಚಿಮುಕಿಸಿ ಆಟವಾಡಿದ್ದಾರೆ.. ಅಲ್ಲಿಗೆ ನಿಲ್ಲಿಸದೆ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಹೋಗಿ ಕೆಸರಿನಲ್ಲಿ ಬೀಳಿಸಿ ಉರುಳಾಡಿಸಿದ್ದಾರೆ.. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಪಾಠ ಹೇಳಿ ಸರಿಯಾದ ಮಾರ್ಗಕ್ಕೆ ವಿದ್ಯಾರ್ಥಿಗಳನ್ನು ನಡೆಸಬೇಕಿದ್ದ ಗುರುವೇ ಈ ರೀತಿ ದುರ್ವತನೆ ತೋರಿದರೆ ಹೇಗೆ ಅಲ್ವಾ.. ಸದ್ಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಕಾಲೇಜಿನ ಪ್ರಾಂಶುಪಾಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News