ಮೇ 21 ರಂದು 'ಭಾಗ್ಯಲಕ್ಷ್ಮಿ' ಮಹಾ ಸಂಚಿಕೆ ಪ್ರಸಾರ: ಸಾಲು ಸಾಲು ಅಡೆತಡೆಯ ನಡುವೆ ಭಾಗ್ಯಳ ಆಸೆಯಂತೆ ನಡೆಯುತ್ತಾ ತಂಗಿಯ ಮದುವೆ?

Bhagyalakshmi mahasanchike: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ಭಾರೀ ಕುತೂಹಲದ ಜಗತ್ತಿಗೆ ಕರೆದೊಯ್ಯುತ್ತಿದೆ. ಮೇ 21ರಂದು ಬುಧವಾರ ರಾತ್ರಿ 7 ರಿಂದ 8 ಗಂಟೆಯವರೆಗೆ ಪ್ರಸಾರವಾಗುವ ಮಹಾ ಸಂಚಿಕೆಯಲ್ಲಿರುವ ಡ್ರಾಮಾ, ಎಮೋಷನ್, ಶಾಕ್ ಇವೆಲ್ಲದರ ಮಿಶ್ರಣ ಸಿಗಲಿದೆ.  

Edited by - Zee Kannada News Desk | Last Updated : May 21, 2025, 01:31 PM IST
  • 'ಭಾಗ್ಯಲಕ್ಷ್ಮಿ' ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ಭಾರೀ ಕುತೂಹಲದ ಜಗತ್ತಿಗೆ ಕರೆದೊಯ್ಯುತ್ತಿದೆ.
  • ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ'.
  • ಡ್ರಾಮಾ, ಎಮೋಷನ್, ಶಾಕ್ ಇವೆಲ್ಲದರ ಮಿಶ್ರಣ ಸಿಗಲಿದೆ.
ಮೇ 21 ರಂದು 'ಭಾಗ್ಯಲಕ್ಷ್ಮಿ' ಮಹಾ ಸಂಚಿಕೆ ಪ್ರಸಾರ: ಸಾಲು ಸಾಲು ಅಡೆತಡೆಯ ನಡುವೆ ಭಾಗ್ಯಳ ಆಸೆಯಂತೆ ನಡೆಯುತ್ತಾ ತಂಗಿಯ ಮದುವೆ?

Bhagyalakshmi mahasanchike: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ಭಾರೀ ಕುತೂಹಲದ ಜಗತ್ತಿಗೆ ಕರೆದೊಯ್ಯುತ್ತಿದೆ. ಮೇ 21ರಂದು ಬುಧವಾರ ರಾತ್ರಿ 7 ರಿಂದ 8 ಗಂಟೆಯವರೆಗೆ ಪ್ರಸಾರವಾಗುವ ಮಹಾ ಸಂಚಿಕೆಯಲ್ಲಿರುವ ಡ್ರಾಮಾ, ಎಮೋಷನ್, ಶಾಕ್ ಇವೆಲ್ಲದರ ಮಿಶ್ರಣ ಸಿಗಲಿದೆ.

ಈ ಬಾರಿ ಕತೆ ತಿರುವು ತೆಗೆದುಕೊಂಡಿದ್ದು, ಕಿಶನ್ ತನ್ನ ಪ್ರಿಯ ಭಾಗ್ಯಾಳಿಗೆ ಕೇಟರಿಂಗ್‌ ಆರ್ಡರ್ ನೀಡಿದ್ದಾನೆ. ಆದರೆ ಅವಳಿಗೆ ಅದು ಕನ್ನಿಕಾ ಮನೆಯವರ ಆರ್ಡರ್ ಅನ್ನೋದು ಗೊತ್ತಿಲ್ಲ! ಈ ಸಣ್ಣ ತಪ್ಪು ದೊಡ್ಡ ವಿಚಾರವಗಿ ಸ್ಫೋಟವಾಗುತ್ತದೆ. ಕನ್ನಿಕಾ, ಪೂಜಾ ಹಾಗೂ ಅವರ ಕುಟುಂಬದವರನ್ನು ಅವಮಾನಿಸುತ್ತಾಳೆ ಭಾಗ್ಯಾ.

ಇನ್ನೂ ಶಾಕ್ ಏನೆಂದರೆ, ತಾನು ನಂಬಿದ ತಂಗಿಗೆ ಎಲ್ಲವನ್ನೂ ಒಳ್ಳೆಯದಾಗಲಿ ಅಂತ ಹಾರೈಸುತ್ತಿರುವ ಭಾಗ್ಯಾಳ ಮುಂದೆ ಕನ್ನಿಕಾ ಎಂಬ ಬಾಂಬ್ ಬಂದು ನಿಲ್ಲುತ್ತದೆ. ಅದೆಲ್ಲದರ ಪಾಠವಾಗಿ, ಕಿಶನ್ ಕನ್ನಿಕಾಳ ಅಣ್ಣ ಅನ್ನೋ ಸತ್ಯ ತಾಂಡವ್ ಗೆ ಗೊತ್ತಾಗುತ್ತದೆ. ಈ ವಿಚಾರ ತಾಂಡವ್ ಗೆ ಶಾಕ್ ನೀಡುತ್ತದೆ.

ಭಾಗ್ಯಾ ತನ್ನ ತಂಗಿಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದರೆ, ಅದೆ ಸಮಯದಲ್ಲಿ ಕನ್ನಿಕಾಳ ಮಾರ್ಗಕ್ಕೆ ತಡೆದು ನಿಲ್ಲಿಸುತ್ತದೆ. ಭಾಗ್ಯಾ ಈ ಸವಾಲಿಗೆ ಸ್ಪಂದಿಸಿ ಗೆಲ್ಲುತ್ತಾಳ?  ತನ್ನ ತಂಗಿಯ ಮದುವೆ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆಯಾ ಎಂಬುದೇ ಈಗ ಸೀರಿಯಲ್‌ನ ಪ್ರಮುಖ ಕುತೂಹಲ. ಇದೆಲ್ಲದರ ಪರಿಣಾಮ ಏನು? ಕನ್ನಿಕಾ ಯುದ್ಧಕ್ಕೆ ತಯಾರಾ? ಭಾಗ್ಯಾ ಗೆಲ್ಲುತ್ತಾಳ? ಕಿಶನ್–ಪೂಜಾ ಮದುವೆ ಸಫಲವಾಗುತ್ತದೆಯಾ? ತಿಳಿಯಲು ಮಹಾ ಸಂಚಿಕೆಯನ್ನು ತಪ್ಪಿಸದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News