3 ಮದುವೆಯಾದ್ರೂ ತಪ್ಪಲಿಲ್ಲ ನರಕಯಾತನೆ.. ನೆಮ್ಮದಿಯ ಜೀವನಕ್ಕಾಗಿ ಒಬ್ಬಂಟಿಯಾಗಿ ಬದುಕುತ್ತಿರುವ ಕನ್ನಡದ ಸ್ಟಾರ್‌ ನಟಿ!

Famous Kannada Actress: ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀ ಅವರಿಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿ ಒಲಿದು ಬಂದಿದೆ.. ಹುಟ್ಟಿದ್ದು ಆಂಧ್ರಪ್ರದೇಶದಲ್ಲಾಗಿದ್ದದರಿಂದ ಇವರ ಮೂಲ ಭಾಷೆ ತೆಲುಗು.. ಸೌತ್‌ ಇಂಡಿಯನ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದ ಇವರಿಗೂ ಜೀವನದಲ್ಲಿ ಸಾಷಕ್ಟು ಏರಿಳಿತಗಳು ಎದುರಾಗಿವೆ.. ಅದನ್ನೆಲ್ಲ ಎದುರಿಸಿ ಬೆಳೆದ ನಟಿ ಇಂದು ಸ್ಯಾಂಡಲ್‌ವುಡ್‌ನ ಮೈಲಿಗಲ್ಲಾಗಿದ್ದಾರೆ..
 

3 ಮದುವೆಯಾದ್ರೂ ತಪ್ಪಲಿಲ್ಲ ನರಕಯಾತನೆ.. ನೆಮ್ಮದಿಯ ಜೀವನಕ್ಕಾಗಿ ಒಬ್ಬಂಟಿಯಾಗಿ ಬದುಕುತ್ತಿರುವ ಕನ್ನಡದ ಸ್ಟಾರ್‌ ನಟಿ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More