ಸ್ಟಾರ್‌ ನಟಿಯಾಗಿದ್ದ ಸಮಯದಲ್ಲಿ ರಹಸ್ಯ ಮದುವೆ, 12 ವರ್ಷಗಳ ನಂತರ ರೀ-ಎಂಟ್ರಿ ಕೊಟ್ಟ ಸುಂದರಿ, ಕನ್ನಡಿಗರಿಗೆ ಚಿರಪರಿಚಿತ ಈ ಬೆಡಗಿ

Kamna Jethmalani: ಕಾಮ್ನಾ ಜೇಠ್ಮಲಾನಿ ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿದ್ದಾಗಲೇ ರಹಸ್ಯವಾಗಿ ವಿವಾಹವಾಗಿದ್ದರು. ನಂತರ ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸಿದ ಅವರು, ಈಗ ಮತ್ತೆ ಚಿತ್ರರಂಗಕ್ಕೆ ರೀ-ಎಂಟ್ರಿ ನೀಡುತ್ತಿದ್ದಾರೆ.
 
ಸ್ಟಾರ್‌ ನಟಿಯಾಗಿದ್ದ ಸಮಯದಲ್ಲಿ ರಹಸ್ಯ ಮದುವೆ, 12 ವರ್ಷಗಳ ನಂತರ ರೀ-ಎಂಟ್ರಿ ಕೊಟ್ಟ ಸುಂದರಿ, ಕನ್ನಡಿಗರಿಗೆ ಚಿರಪರಿಚಿತ ಈ ಬೆಡಗಿ

About the Author