Kantara Chapter 1 review: ರಿಷಬ್‌ ಶೆಟ್ಟಿ ಅದ್ಭುತ ಅಭಿನಯಕ್ಕೆ ಸ್ಯಾಂಡಲ್‌ವುಡ್‌ ಫಿದಾ..! ಸಿನಿಮಾ ನೋಡಿ "ಫುಲ್‌ ಪೈಸಾ ವಸೂಲ್‌" ಎಂದ ಫ್ಯಾನ್ಸ್‌

Kantara Chapter 1 review: ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಇಂದು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಮೊದಲ ಶೋ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಮತ್ತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
Kantara Chapter 1 review: ರಿಷಬ್‌ ಶೆಟ್ಟಿ ಅದ್ಭುತ ಅಭಿನಯಕ್ಕೆ ಸ್ಯಾಂಡಲ್‌ವುಡ್‌ ಫಿದಾ..! ಸಿನಿಮಾ ನೋಡಿ "ಫುಲ್‌ ಪೈಸಾ ವಸೂಲ್‌" ಎಂದ ಫ್ಯಾನ್ಸ್‌

About the Author