'ವಿಧಿ'ಯಾಟದ ವಿರುದ್ಧ 'ಪ್ರೀತಿ'ಯ ಹೋರಾಟ; ಬರ್ತಿದೆ ಹೊಚ್ಚ ಹೊಸ ಧಾರಾವಾಹಿ 'ಕರ್ಣ'!

Karna Serial: ಜೀ಼ ಕನ್ನಡ ವಾಹಿನಿಯ ಬಹುನಿರೀಕ್ಷಿತ ಮತ್ತು ಬಿಡುಗಡೆಗೆ ಮೊದಲೇ ಅತೀ ಸದ್ದು ಮಾಡಿದ ಧಾರಾವಾಹಿ ಕರ್ಣ. ಆದರೆ  ಹುಟ್ಟುವ ಮೊದಲೇ ಶಾಪಗ್ರಸ್ತನಾದ ಈ 'ಕರ್ಣ' ಈಗ ಶಾಪಮುಕ್ತನಾಗಿದ್ದಾನೆ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೊಟ್ಟ ಮಾತಿಗೆ ತಪ್ಪದೆ ನಿಮ್ಮನ್ನು ಮನರಂಜಿಸಲು ನಿಮ್ಮ ಮನೆ ಮನಗಳಿಗೆ ನಿಮ್ಮ ಕರ್ಣ ಇದೇ 3 ಜುಲೈ ರಿಂದ ಬರಲಿದ್ದಾನೆ.

'ವಿಧಿ'ಯಾಟದ ವಿರುದ್ಧ 'ಪ್ರೀತಿ'ಯ ಹೋರಾಟ; ಬರ್ತಿದೆ ಹೊಚ್ಚ ಹೊಸ ಧಾರಾವಾಹಿ 'ಕರ್ಣ'!

About the Author