ಮದುವೆಯಾದ ನಾಲ್ಕು ವರ್ಷದ ಬಳಿಕ ಗುಡ್‌ ನ್ಯೂಸ್‌ ಕೊಟ್ಟ ಕತ್ರಿನಾ..! ವಿಕ್ಕಿ ಕೌಶಲ್ ಮನೆಗೆ ಹೊಸ ಅತಿಥಿ ಆಗಮನ.

katrina kaif pregnancy : ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಮದುವೆಯಾಗಿ ನಾಲ್ಕು ವರ್ಷಗಳ ನಂತರ ವಿಕ್ಕಿ ಕತ್ರಿನಾ ಕುಟುಂಬದಲ್ಲಿ ಸಂತಸ ಮನೆಮಾಡಿದೆ.
 
ಮದುವೆಯಾದ ನಾಲ್ಕು ವರ್ಷದ ಬಳಿಕ ಗುಡ್‌ ನ್ಯೂಸ್‌ ಕೊಟ್ಟ ಕತ್ರಿನಾ..! ವಿಕ್ಕಿ ಕೌಶಲ್ ಮನೆಗೆ ಹೊಸ ಅತಿಥಿ ಆಗಮನ.
Source: Bureau

About the Author