ಜುಲೈ 10ಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ KD ಸಿನಿಮಾ ಟೀಸರ್ ರಿಲೀಸ್. ..!

KD The Devil: "ಕೆಡಿ - ದಿ ಡೆವಿಲ್" ಎಂಬುದು ಪ್ರೇಮ್ ನಿರ್ದೇಶನದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರೋ  ಕನ್ನಡ ಆಕ್ಷನ್ ಡ್ರಾಮಾ  ಸಿನಿಮಾ ಆಗಿದೆ. . ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಈ ಸಿನಿಮಾದ ಬಗ್ಗೆ ಡೇ ಬೈ ಡೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಬಿಲ್ಡ್ ಆಗುತ್ತಿದೆ. 
 
ಜುಲೈ 10ಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ KD ಸಿನಿಮಾ ಟೀಸರ್ ರಿಲೀಸ್. ..!

About the Author