Kiccha Sudeep injured : ಕಿಚ್ಚ ಸುದೀಪ್ ಅವರ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುದೀಪ್ ಕೈಗೆ ಗಾಯವಾಗಿದ್ದನ್ನು ನೋಡಬಹುದು. ಸದ್ಯ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಸುದೀಪ್ ಅವರ ಕೈಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಅಭಿಮಾಣಿಗಳು ಟೆನ್ಶನ್ ಆಗಿದ್ದಾರೆ.
ಬಿಲ್ಲ ರಂಗ ಭಾಷಾ ಚಿತ್ರದ ಶೂಟಿಂಗ್ ಭರದಿಂದಲೇ ಸಾಗಿದ್ದು, ಈ ಸಮಯದಲ್ಲಿ ಸುದೀಪ್ ಅವರ ಈ ಫೋಟೋ ಜನರ ಆತಂಕಕ್ಕೆ ಕಾರಣವಾಗಿದೆ. ಟೈಟ್ ಸೆಕ್ಯೂರಿಟಿಯ ನಡುವೆ ಬಿಲ್ಲ ರಂಗ ಭಾಷಾ ಚಿತ್ರೀಕರಣ ನಡೆಯುತ್ತಿದೆ. ಅಷ್ಟು ಸೆಕ್ಯೂರಿಟಿಯಲ್ಲಿಯೇ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ. ಬಿಲ್ಲ ರಂಗ ಭಾಷಾ ಚಿತ್ರದ ಸೆಟ್ ಒಳಗೆ ಏನಾಗುತ್ತಿದೆ ಎಂಬ ಕೊಂಚ ಸುಳಿವು ಸಿಗದಷ್ಟು ಟೈಟ್ ಸೆಕ್ಯೂರಿಟಿ ಇಡಲಾಗಿದೆ.
ಈ ಎಲ್ಲದರ ನಡುವೆ ಸುದೀಪ್ ಒಂದು ವಿಡಿಯೋ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಕಿಚ್ಚ ಸುದೀಪ್ ಕೈಗೆ ಏನಾಗಿದೆ? ಕೈಗೆ ಪೆಟ್ಟು ಹೇಗಾಯಿತು? ಬಿಲ್ಲ ರಂಗ ಬಾಷಾ ಶೂಟಿಂಗ್ ಮಾಡುವಾಗ ಈ ಪೆಟ್ಟು ಆಗಿದೆಯಾ? ಹೀಗೆ ಹಲವು ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ಮಡೆನೂರು ಮನು ಪ್ರಕರಣ : ವಾಟ್ಸ್ಆ್ಯಪ್ ಚಾಟ್ ತೆಗೆದು ತನಿಖೆಗೆ ಮುಂದಾದ ಖಾಕಿ..
ನಾನು ಮತ್ತು ಗುಂಡ 2 ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸುದೀಪ್ ಈ ಟ್ರೇಲರ್‌ನ್ನು ನೋಡಿದ್ದಾರೆ. ನಾನು ಮತ್ತು ಗುಂಡ 2 ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ಅವರ ಮನಸ್ಸಿಗೆ ಹಿಡಿಸಿದೆ. ಎಂದಿನಂತೆ ಈ ಚಿತ್ರಕ್ಕೂ ಕಿಚ್ಚ ಸುದೀಪ್ ಸಪೋರ್ಟ್ ನೀಡಿದ್ದು, ಟ್ರೈಲರ್ ನೋಡಿ ಕಲಾವಿದರ ಶ್ರಮವನ್ನ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಈ ವಿಡಿಯೋದಲ್ಲಿ ಬಲಗೈಗೆ ಸುದೀಪ್ ಪ್ಲಾಸ್ಟರ್ ಹಾಕಿಸಿಕೊಂಡಿದ್ದಾರೆ. ಅದೇ ಕೈಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದಾರೆ. ಎಲ್ಲರ ಗಮನ ಕಿಚ್ಚನ ಮಾತಿನ ಬದಲು ಅವರ ಕೈ ಮೇಲೆ ಹೋಗಿದೆ. ಕಿಚ್ಚನ ಬಲ ಮುಂಗೈಗೆ ಫ್ರ್ಯಾಕ್ಚರ್ ಬ್ಯಾಂಡೇಜ್ ಇರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಸುದೀಪ್ ಅವರ ಕೈಗೆ ಏಟಾದ ಬಗ್ಗೆ ಎಲ್ಲಿಯೂ ಯಾರು ಏನೂ ಹೇಳಿಕೊಂಡಿಲ್ಲ. ಸ್ವತಃ ಕಿಚ್ಚ ಸುದೀಪ್ ಕೂಡ ಈ ಬಗ್ಗೆಏನೂ ಮಾತನಾಡಿಲ್ಲ. ಸುದೀಪ್ ಅವರಿಗೆ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಟೈಮ್ ಅಲ್ಲಿಯೇ ಪೆಟ್ಟಾಗಿದೆ ಅಂತ ಸಹ ಯಾರೂ ಹೇಳಿಕೊಂಡಿಲ್ಲ. ಈ ವಿಡಿಯೋದ ಮೂಲಕ ಕೇವಲ ಸುದೀಪ್‌ಗೆ ಪೆಟ್ಟಾಗಿದೆ ಎಂಬ ಸಂಗತಿ ಮಾತ್ರ ರಿವೀಲ್ ಆಗಿದೆ. ಅದು ನಾನು ಮತ್ತು ಗುಂಡ-2 ಚಿತ್ರದ ಬಗ್ಗೆ ಮಾತನಾಡಿರೋ ವಿಡಿಯೋದಲ್ಲಿ ಎದ್ದು ಕಾಣಿಸುತ್ತಿದೆ ಎನ್ನಬಹುದು.
ಇದನ್ನೂ ಓದಿ: Amala Paul: ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ನಟಿ ಅಮಲಾ ಪೌಲ್!!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









