ಆ ಹೀರೋ ನನ್ನ ಕ್ರಶ್‌, ದಿನವೂ ನೆನಪಾಗ್ತಾರೆ, ಆದ್ರೆ ಇನ್ನೂ ಮೀಟ್‌ ಮಾಡಿಲ್ಲ..! ಕಿಚ್ಚನ ಮಗಳ ಮನಸ್ಸು ಕದ್ದಿದ್ದು ಯಾರ್‌ ಗೊತ್ತೆ..? 

Saanvi Sudeep crush : ಸಾನ್ವಿ.. ಕಿಚ್ಚ ಸುದೀಪ್‌ ಅವರ ಏಕೈಕ ಪುತ್ರಿ ಅಂತ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.. ಈಗಾಗಲೇ ತಮ್ಮ ಧ್ವನಿ ಮತ್ತು ಮಾತುಗಾರಿಕೆ ಮೂಲಕ ಕನ್ನಡಿಗರಿಗೆ ತುಂಬಾ ಇಷ್ಟವಾಗಿದ್ದಾರೆ.. ಇತ್ತೀಚಿಗಷ್ಟೇ ಸ್ಟಾರ್‌ ನಟರೊಬ್ಬರ ಕುರಿತು ಸುದೀಪ್‌ ಪುತ್ರಿ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Mar 16, 2025, 06:15 PM IST
    • ಸಾನ್ವಿ.. ಕಿಚ್ಚ ಸುದೀಪ್‌ ಅವರ ಏಕೈಕ ಪುತ್ರಿ
    • ತಮ್ಮ ಧ್ವನಿ ಮತ್ತು ಮಾತುಗಾರಿಕೆ ಮೂಲಕ ಕನ್ನಡಿಗರಿಗೆ ತುಂಬಾ ಇಷ್ಟವಾಗಿದ್ದಾರೆ..
    • ಸುದೀಪ್‌ ಪುತ್ರಿ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಆ ಹೀರೋ ನನ್ನ ಕ್ರಶ್‌, ದಿನವೂ ನೆನಪಾಗ್ತಾರೆ, ಆದ್ರೆ ಇನ್ನೂ ಮೀಟ್‌ ಮಾಡಿಲ್ಲ..! ಕಿಚ್ಚನ ಮಗಳ ಮನಸ್ಸು ಕದ್ದಿದ್ದು ಯಾರ್‌ ಗೊತ್ತೆ..? 

Saanvi Sudeep : ಜಿನಾಲ್ ಮೋದಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಾನ್ವಿ ಸುದೀಪ್, ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿದ್ದಾರೆ.. ಜಿನಾಲ್‌.. ಯಶ್‌ ಮೇಲೆ ನಿಮಗೆ ಕ್ರಶ್‌ ಇದ್ಯಾ ಅಂತ ಪ್ರಶ್ನೆ ಮಾಡಿದರು.. ಆಗ ಸಾನ್ವಿ.. ಅವರು ನನ್ನ ಅಪ್ಪನ ಗೆಳೆಯ, ನಾನು ಚಿಕ್ಕವಳಿದ್ದಾಗ ಅವರು ನನ್ನ ಆಟವಾಡಿಸಿದ್ದಾರೆ.. ಅವರ ಮೇಲೆ ಗೌರವ ಇದೆ ಅಂತ ಹೇಳಿದ್ದಾರೆ..

Add Zee News as a Preferred Source

ಅಲ್ಲದೆ, ಯಶ್‌ ಒಬ್ಬ ಉತ್ತಮ ನಟ, ಅವರ ಏನೇ ಮಾಡಿದ್ರು ಬಹಳ ಯೋಚನೆ ಮಾಡಿ ಮಾಡ್ತಾರೆ.. ಆ ವಿಧಾನ ನನಗೆ ಇಷ್ಟ ಅಂತ ಸಾನ್ವಿ ಮೆಚ್ಚುಗೆಯ ಮಾತುಗಳನ್ನಾಡಿದರು.. ಅಲ್ಲದೆ, ತಮ್ಮ ಕ್ರಶ್‌ ಯಾರು ಅಂತ ರಿವೀಲ್‌ ಸಹ ಮಾಡಿದ್ರು.. ಹಾಗಿದ್ರೆ ಕಿಚ್ಚನ ಮಗಳ ನೆಚ್ಚಿನ ನಟ ಯಾರು..? 

ಇದನ್ನೂ ಓದಿ:ಆ ಹೀರೋ ನನ್ನ ಕ್ರಶ್‌, ದಿನವೂ ನೆನಪಾಗ್ತಾರೆ, ಆದ್ರೆ ಇನ್ನೂ ಮೀಟ್‌ ಮಾಡಿಲ್ಲ..! ಕಿಚ್ಚನ ಮಗಳ ಮನಸ್ಸು ಕದ್ದಿದ್ದು ಯಾರ್‌ ಗೊತ್ತೆ..? 

ಯಸ್‌... ಸಾನ್ವಿಗೆ ಸಿದ್ದಾರ್ಥ್‌ ಮಲ್ಹೋತ್ರ ಮತ್ತು ಅಲ್ಲು ಅರ್ಜುನ್‌ ಅಂದ್ರೆ ತುಂಬಾ ಇಷ್ಟ.. ಅದ್ರಲ್ಲೂ ಅಲ್ಲು ಅಂದ್ರೆ ಕ್ರಶ್‌ ಅಂತೆ.. ವೆಗಾ ಸಿಟಿ ಮಾಲ್‌ಗೆ ಹೋಗಿ ಪುಷ್ಪಾ 2 ನೋಡಿ ಫುಲ್‌ ಖುಷ್‌ ಆಗಿದ್ರಂತೆ.. ಆದರೆ ಇನ್ನೂ  ಅವರನ್ನ ಮೀಟ್‌ ಮಾಡಿಲ್ವಂತೆ..

ಅಷ್ಟೇ ಅಲ್ಲ, ಅಲ್ಲು ಅರ್ಜುನ್‌ ಅವರನ್ನ ದಿನವೂ ನೆನಪು ಮಾಡಿಕೊಳ್ತಿನಿ.. ಒಂದ್ಸಲ ಅಪ್ಪ ನನ್ನ ಬರ್ತ್‌ ಡೇ ದಿನ ಅವರಿಗೆ ವಿಡಿಯೋ ವಿಡಿಯೋ ಕಾಲ್‌ ಮಾಡಿದ್ರು ಮೊಬೈಲ್‌ನಲ್ಲಿ ಅವರನ್ನ ನೋಡಿ.. ನನ್ನ ಉಸಿರಾಟವೇ ನಿಂತಿತ್ತು.. ಇದು ನಿಜನಾ ಅಂತ ನಂಬೋಕೆ ಆಗಿದ್ದಿಲ್ಲ.. ಒಂದು ದಿನ ಅವರನ್ನ ಮೀಟ್‌ ಆಗ್ತಿನಿ.. ಅಂತ ಸಾನ್ವಿ ಹೇಳಿದರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News