ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿ ಅಬ್ಬರದ ಪ್ರಚಾರ ಶುರು ಮಾಡಿದ ಕೊತ್ತಲವಾಡಿ ಟೀಂ: ಇದು ಯಶ್‌ ತಾಯಿ ನಿರ್ಮಾಣದ ಚೊಚ್ಚಲ ಚಿತ್ರ

Kottalavadi: ಕೊತ್ತಲವಾಡಿ. .ಇದು ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಚೊಚ್ಚಲ ಸಿನಿಮಾ. ಕನ್ನಡ ಭಾಷೆ,ನಾಡು, ಅಣ್ಣಾವ್ರು ಅಂದ್ರೆ ಪಂಚಪ್ರಾಣ ಹೊಂದಿರೋ ಈ ತಾಯಿ ನಿರ್ಮಾಣದ ಸಿನಿಮಾ ಇದೇ ಆಗಸ್ಟ್ 1ಕ್ಕೆ ಗ್ರಾಂಡ್ ಆಗಿ  ರಿಲೀಸ್ ಆಗುತ್ತಿದೆ. 
 
ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿ ಅಬ್ಬರದ ಪ್ರಚಾರ ಶುರು ಮಾಡಿದ ಕೊತ್ತಲವಾಡಿ ಟೀಂ: ಇದು ಯಶ್‌ ತಾಯಿ ನಿರ್ಮಾಣದ ಚೊಚ್ಚಲ ಚಿತ್ರ

About the Author