ಯುವ ಪ್ರತಿಭೆಗಳ ಬೆನ್ನಿಗೆ ನಿಂತ ಕೆಆರ್‌ಜಿ: 'ಗ್ರೀನ್ ಗರ್ಲ್‌'ಗೆ ಸಾಥ್

ಗ್ರೀನ್ ಗರ್ಲ್ ಈಗಾಗಲೇ ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸುದ್ದು ಮಾಡಿದ ಸಿನಿಮಾ. ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಗ್ರೀನ್ ಗರ್ಲ್ ಇದೀಗ ಚಿತ್ರಂದಿರಕ್ಕೆ ಬರತ್ತಿದೆ.

ಯುವ ಪ್ರತಿಭೆಗಳ ಬೆನ್ನಿಗೆ ನಿಂತ ಕೆಆರ್‌ಜಿ: 'ಗ್ರೀನ್ ಗರ್ಲ್‌'ಗೆ ಸಾಥ್
Source: Bureau

About the Author