ಮೊನಾಲಿಸಾ ರೇಂಜ್‌ ಹೇಗಿದೆ ಗೊತ್ತೆ...! ಬರೀ ಈಕೆ ಹೊಸ ಕಾರ್‌ ಬೆಲೆ ಕೇಳಿದ್ರೆ ಬಾಯಿ ಬಾಯಿ ಬಡ್ಕೋತಿರಾ.. ಎಷ್ಟು ಕೋಟಿ ಗೊತ್ತೆ..?

Viral Girl Monalisa : ಪ್ರಸ್ತುತ ಜಗತ್ತಿನಲ್ಲಿ.. ಸಾಮಾಜಿಕ ಮಾಧ್ಯಮಗಳು ರಾತ್ರೋರಾತ್ರಿ ಜನರ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಒಂದು ಫೋಟೋ, ಒಂದು ವಿಡಿಯೋದಿಂದ ನೀವೂ ಸ್ಟಾರ್ ಆಗಬಹುದು. ಆದರೆ ಅದೃಷ್ಟ ಬೇಕು ಅಷ್ಟೇ.. ಮಧ್ಯಪ್ರದೇಶದ 16 ವರ್ಷದ ಹುಡುಗಿ ಮೊನಾಲಿಸಾ ಭೋಂಸ್ಲೆಗೆ... ಹೇಗಿದ್ದಳು.. ಈಗ ಈಕೆಯ ರೇಂಚ್‌ ಏನ್‌ ಗೊತ್ತೆ..?

ಮೊನಾಲಿಸಾ ರೇಂಜ್‌ ಹೇಗಿದೆ ಗೊತ್ತೆ...! ಬರೀ ಈಕೆ ಹೊಸ ಕಾರ್‌ ಬೆಲೆ ಕೇಳಿದ್ರೆ ಬಾಯಿ ಬಾಯಿ ಬಡ್ಕೋತಿರಾ.. ಎಷ್ಟು ಕೋಟಿ ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More