ವಿಷಪ್ರಾಶನ ಮಾಡಿದರೂ ಕೆಲಸದವನ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಿಲ್ಲ ಲತಾ ಮಂಗೇಶ್ಕರ್‌..! ಈ ನಿರ್ಧಾರದ ಹಿಂದಿತ್ತು ಒಂದು ಬಲವಾದ ಕಾರಣ.

Lata mangeshkar : ಲತಾ ಮಂಗೇಶ್ಕರ್ ತಮ್ಮ ಬದುಕಿನ ಒಂದು ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದರು – 1962ರಲ್ಲಿ ಒಬ್ಬ ಸೇವಕನಿಂದ ನಿಧಾನವಾಗಿ ವಿಷಪ್ರಾಶನಗೊಂಡ ಅನುಭವ. ಆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಕ್ಷಮಿಸಿದ್ದರು.
 
ವಿಷಪ್ರಾಶನ ಮಾಡಿದರೂ ಕೆಲಸದವನ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಿಲ್ಲ ಲತಾ ಮಂಗೇಶ್ಕರ್‌..! ಈ ನಿರ್ಧಾರದ ಹಿಂದಿತ್ತು ಒಂದು ಬಲವಾದ ಕಾರಣ.
Source: Bureau

About the Author