ತಲೈವಾ "ಕೂಲಿ" ಚಿತ್ರಕ್ಕೆ ಕಂಟಕವಾಯ್ತು ಹೈಕೋರ್ಟ್ ತೀರ್ಪು..! 500 ಕೋಟಿ ಗಳಿಸಿದರೂ ಸೋಲುಂಡ ರಜನಿ ಚಿತ್ರ

Madras High Court on Coolie : ಬಿಡುಗಡೆಯಾದ 15 ದಿನಗಳ ನಂತರ, ರಜನಿಕಾಂತ್ ಅವರ ಕೂಲಿ ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. U/A ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ನಿರ್ಮಾಪಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ ಎ ಪ್ರಮಾಣಪತ್ರ ನೀಡಿತ್ತು.

ತಲೈವಾ "ಕೂಲಿ" ಚಿತ್ರಕ್ಕೆ ಕಂಟಕವಾಯ್ತು ಹೈಕೋರ್ಟ್ ತೀರ್ಪು..! 500 ಕೋಟಿ ಗಳಿಸಿದರೂ ಸೋಲುಂಡ ರಜನಿ ಚಿತ್ರ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.