ಮಹಿಳಾ ಆಯೋಗದ ಅಧ್ಯಕ್ಷರಾದ ಡಾ||ನಾಗಲಕ್ಷ್ಮೀ ಚೌಧರಿ ಅವರಿಂದ "ಮಾರುತ" ಚಿತ್ರ ವೀಕ್ಷಣೆ

Marutha movie: ಬಹು ನಿರೀಕ್ಷಿತ ಚಿತ್ರ "ಮಾರುತ" ಚಿತ್ರವನ್ನು ಇತ್ತೀಚೆಗೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ||ನಾಗಲಕ್ಷ್ಮೀ ಚೌಧರಿ ಅವರು ಹಾಗೂ ಮಹಿಳಾ ಆಯೋಗದ ಅನೇಕ ಸದಸ್ಯರು ವೀಕ್ಷಿಸಿದರು.

ಮಹಿಳಾ ಆಯೋಗದ ಅಧ್ಯಕ್ಷರಾದ ಡಾ||ನಾಗಲಕ್ಷ್ಮೀ ಚೌಧರಿ ಅವರಿಂದ "ಮಾರುತ" ಚಿತ್ರ ವೀಕ್ಷಣೆ
Source: Bureau

About the Author