ರಶ್ಮಿಕಾ ಮಂದಣ್ಣ ಕಂಡು ಸ್ಟೇಜ್ ಮೇಲೆ ನಾಚಿ ನೀರಾದ ಮೆಗಾಸ್ಟಾರ್ ಚಿರಂಜೀವಿ: ವಿಡಿಯೋ ವೈರಲ್

Actress Rashmika Mandanna: ಕನ್ನಡದ ಕಿರಿಕ್ ಪಾರ್ಟಿಯಿಂದ ಪರಿಚಿತರಾಗಿ ಇದೀಗ ಇಡೀ ಭಾರತದಾದ್ಯಂತ ನ್ಯಾಷನಲ್ ಕ್ರಶ್ ಆಗಿ ಎಲ್ಲರ ಕಣ್ಮನ ಸೆಳೆಯುತ್ತಿರುವ ಸುಂದರಿ ನಟಿ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಚಿತ್ರ 'ಕುಬೇರಾ' ಬಾಕ್ಸ್ ಆಫೀಸ್'ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 

Written by - Yashaswini V | Last Updated : Jun 26, 2025, 02:08 PM IST
  • ನ್ಯಾಷನಲ್‌ ಕ್ರಶ್‌ನ ಕಂಡು ಸ್ಟೇಜ್‌ ಮೇಲೆ ನುಲಿದ ʻಮೆಗಾಸ್ಟಾರ್‌ʼ
  • ರಶ್ಮಿಕಾ ಕಂಡು ಸೇಜ್‌ ಮೇಲೆ ನಾಚಿ ನೀರಾದ ಚಿರಂಜೀವಿ
  • ಕಿರಿಕ್ ಬೆಡಗಿ ಬಗ್ಗೆ ಮಾತನಾಡುತ್ತಾ ನಾಚುತ್ತಾ ನುಲಿದ ಚಿರಂಜೀವಿ ವೀಡಿಯೊ ವೈರಲ್
ರಶ್ಮಿಕಾ ಮಂದಣ್ಣ ಕಂಡು ಸ್ಟೇಜ್ ಮೇಲೆ ನಾಚಿ ನೀರಾದ ಮೆಗಾಸ್ಟಾರ್ ಚಿರಂಜೀವಿ: ವಿಡಿಯೋ ವೈರಲ್

Actress Rashmika Mandanna Viral Video: ಪಡ್ಡೆ ಹೈಕಳಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ತನ್ನ ಕ್ಯೂಟ್ ಸ್ಮೈಲ್ ನಿಂದಲೇ ಮೋಡಿ ಮಾಡುವ ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಎಂತಲೇ ಫೇಮಸ್. ಆದರೆ, ಈ ಕಿರಿಕ್ ಬೆಡಗಿಗೆ ಸಾಮಾನ್ಯ ಜನರಷ್ಟೇ ಅಲ್ಲ ಸೂಪರ್ ಸ್ಟಾರ್,  ಮೆಗಾ ಸ್ಟಾರ್ ಗಳು ಸಹ ಫಿದಾ ಆಗಿದ್ದಾರೆ. ಇತ್ತೀಚಿನ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು ಇದಕ್ಕೆ ಸಾಕ್ಷಿಯಾಗಿದೆ.

Add Zee News as a Preferred Source

ನಟಿ ರಶ್ಮಿಕಾ ಮಂದಣ್ಣ ಅವರ 'ಕುಬೇರಾ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದರ ಪ್ರಯುಕ್ತ ಭಾನುವಾರ (ಜೂನ್ 22) ನಡೆದ ಕುಬೇರಾ ಸಕ್ಸಸ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ. ನಟರಾದ ಧನುಷ್,  ಆಕ್ಕಿನೇನಿ ನಾಗಾರ್ಜುನ ಹಾಗೂ ಪದ್ಮಭೂಷಣ ಪುರಸ್ಕೃತ ನಟ ಚಿರಂಜೀವಿ ಸಹ ಉಪಸ್ಥಿತರಿದ್ದರು. 

ಇದನ್ನೂ ಓದಿ- ಒಂದೇ ಚಿತ್ರದಲ್ಲಿ 45 ಪಾತ್ರದಲ್ಲಿ ನಟಿಸಿ ಗಿನ್ನೆಸ್ ದಾಖಲೆ ಬರೆದ ನಟ.. ಕಮಲ್ ಹಾಸನ್ ಅಲ್ಲವೇ ಅಲ್ಲ!!

'ಕುಬೇರ' ಚಿತ್ರದ ಯಶಸ್ಸಿಗಾಗಿ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ನಾಗಾರ್ಜುನ, ನಟಿ ರಶ್ಮಿಕಾ ಮಂದಣ್ಣ ಅವರ ಅಮೋಘ ಅಭಿನಯವನ್ನು ಹೊಗಳಿದರಲ್ಲದೆ, ರಶ್ಮಿಕಾ ಅವರನ್ನು ಸ್ಕ್ರೀನ್ ಮೇಲೆ ಕಂಡಾಗ ಒಂದು ಕ್ಷಣ ಶ್ರೀದೇವಿ ಅವರು ನೆನಪಾದರು. ರಶ್ಮಿಕಾ ನ್ಯಾಷನಲ್ ಕ್ರಶ್ ಮಾತ್ರವಲ್ಲ 'ನನ್ನ ಕ್ರಶ್' ಸಹ ಹೌದು ಎಂದಿದ್ದಾರೆ. 

ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಮೆಗಾಸ್ಟಾರ್ ಚಿರಂಜೀವಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡುತ್ತಾ ನಾಚಿ ನೀರಾಗಿರುವ ದೃಶ್ಯ ಇದೀಗ ವೈರಲ್ ಆಗುತ್ತಿದೆ. 

ಇದನ್ನೂ ಓದಿ- ಹಾರ್ದಿಕ್‌ ಪಾಂಡ್ಯ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿಯಾದ ಖ್ಯಾತ ಸ್ಯಾಂಡಲ್‌ವುಡ್‌ ನಟಿ!

ಚಿರಂಜೀವಿ ಹೇಳಿದ್ದು ಹೀಗೆ... ನನ್ನ ಡೈಲಾಗ್‌ ನೀನು ಹೇಳಿಬಿಟ್ಟೆ ನಾಗ್, ಆಗ್ಲೇ ಮಾತಾಡ್ಬೇಕಾದ್ರೆ ನೀನು ನ್ಯಾಷನಲ್‌ ಕ್ರಶ್‌ ನನ್ನ ಕ್ರಶ್‌ ಅಂತಾ ಹೇಳಿದೆ.. ʻನ್ಯಾಷನಲ್‌ ಕ್ರಶ್... ನನ್ನ ಕ್ರಶ್ʼ... ಆದರೆ, ನಾನು ಆ ಮಾತು ಹೊರಗೆ ಹೇಳಲ್ಲ.. ಆದ್ರೆ ಮನಸ್ಸಿನೊಳ್ಳಗೆ ಅಂದುಕೊಳ್ಳುತ್ತೇನೆ.. ಅಂತ ನಾಗಾರ್ಜುನ್‌ಗೆ ಚಿರಂಜೀವಿ ಹೇಳಿದರು.. ಅಲ್ಲದೆ, ಚಿರು ಈ ಮಾತು ಕೇಳಿ ರಶ್ಮಿಕಾ ಮಂದಣ್ಣ ಸಹ ಫುಲ್‌ ಖುಷ್‌ ಆದ್ರು.... 

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ... 

ಶೇಖರ್‌ ಕಮಲ್‌ ನಿರ್ದೇಶನ ಕುಬೇರ ಮೂವಿ ಸಕ್ಸಸ್‌ ಮೀಟ್‌ನಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಹೇಳಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.. ಅದರಲ್ಲೂ ಚಿರಂಜೀವಿ ಅವ್ರು ಹೇಳಿದ ಸ್ಟೈಲು, ಅವ್ರ ಬಾಡಿ ಲಾಗ್ವೇಜ್‌ ಸಿಕ್ಕಾಪಟ್ಟೆ ವೈರಲ್‌ ಆಗ್ತಾ ಇದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News