ಜೀವನ ಸಾಗಿಸಲು ಕುದುರೆ, ಕುರಿ ಕಾಯುತ್ತಿದ್ದಾನೆ ಸ್ಟಾರ್‌ ನಟನ ಏಕೈಕ ಪುತ್ರ..! ಹೊಟ್ಟೆಗಾಗಿ ಕೂಲಿ ಮಾಡುವ ಸ್ಥಿತಿ

ಒಂದು ಸಿರಿಯಲ್‌ ಮಾಡಿದ್ರೆ ಸಾಕು ಸ್ಟಾರ್‌ ಲೆವೆಲ್‌ಗೆ ಮೆರೆಯುವವರ ಮಧ್ಯ ಈ ನಟ ತುಂಬಾ ಸರಳ. ಸಿನಿಮಾ ಲೋಕದಲ್ಲಿ ಮಿಂಚಿ ಸದ್ಯ ವ್ಯವಸಾಯ ಮಾಡುತ್ತಿದ್ದಾರೆ. ಅಪ್ಪ ಬಿಗ್‌ ಸ್ಟಾರ್‌, ಮೇಲಾಗಿ ಕೋಟ್ಯಾಧಿಪತಿ, ಸಿನಿಮಾ ಸೋತರೂ ಚಿಂತೆಯಿಲ್ಲ.. ಎನ್ನುವ ರೀತಿ ಬದುಕಬಹುದಿತ್ತು.. ಆದರೆ ಪ್ಯಾಶನ್‌ ಲೋಕ ಬಿಟ್ಟು ಕೃಷಿ ಆಯ್ದುಕೊಂಡರು.. ಯಾರಿದರು..? ಬನ್ನಿ ನೋಡೋಣ..

Written by - Krishna N K | Last Updated : Apr 13, 2025, 07:13 PM IST
    • ಒಂದು ಸಿರಿಯಲ್‌ ಮಾಡಿದ್ರೆ ಸಾಕು ಸ್ಟಾರ್‌ ಲೆವೆಲ್‌ಗೆ ಮೆರೆಯುತ್ತಾರೆ..
    • ಸಿನಿಮಾ ಲೋಕದಲ್ಲಿ ಮಿಂಚಿ ಸದ್ಯ ವ್ಯವಸಾಯ ಮಾಡುತ್ತಿದ್ದಾರೆ.
    • ಅಪ್ಪ ಬಿಗ್‌ ಸ್ಟಾರ್‌, ಮೇಲಾಗಿ ಕೋಟ್ಯಾಧಿಪತಿ, ಸಿನಿಮಾ ಸೋತರೂ ಚಿಂತೆಯಿಲ್ಲ..
ಜೀವನ ಸಾಗಿಸಲು ಕುದುರೆ, ಕುರಿ ಕಾಯುತ್ತಿದ್ದಾನೆ ಸ್ಟಾರ್‌ ನಟನ ಏಕೈಕ ಪುತ್ರ..! ಹೊಟ್ಟೆಗಾಗಿ ಕೂಲಿ ಮಾಡುವ ಸ್ಥಿತಿ

Pranav Mohanlal : ಪ್ರಣವ್.. ಮಲಯಾಳಂ ಸಿನಿರಂಗದ ದಿಗ್ಗಜ ನಟ, ಸೂಪರ್‌ ಸ್ಟಾರ್‌ ಮೋಹನ್ ಲಾಲ್ ಪುತ್ರ.. ಅನೇಕ ಸಿನಿಮಾಗಳಲ್ಲಿನ ನಟನೆಗಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2002 ರಲ್ಲಿ ಬಾಲನಟನಾಗಿ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿ, 2018 ರಲ್ಲಿ ನಾಯಕ ನಟನಾಗಿ ನಟಿಸಿ ಮೊದಲ ಸಿನಿಮಾದಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ಹೆಸರು ಮಾಡಿದರು. 

Add Zee News as a Preferred Source

ಪ್ರಣವ್ ಮೋಹನ್ ಲಾಲ್ ಪ್ರಸ್ತುತ ಸ್ಪೇನ್‌ನಲ್ಲಿರುವ ಒಂದು ಜಮೀನಿನಲ್ಲಿ ಆಹಾರ ಮತ್ತು ವಸತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ತಾಯಿ ಸುಚಿತ್ರಾ ಹೇಳಿದ್ದಾರೆ. ಮಾಧ್ಯಮಗಳ ಗಮನದಿಂದ ದೂರವಿರಲು ಇಷ್ಟಪಡುವ ಪ್ರಣವ್, ಸ್ವತಃ ಪ್ರಶಸ್ತಿ ವಿಜೇತ ನಟನಾಗಿದ್ದರೂ ಹೆಚ್ಚಾಗಿ ಪ್ರಯಾಣ ಮತ್ತು ಪುಸ್ತಕಗಳಲ್ಲಿ ಆಸಕ್ತಿ ಹೊಂದಿದ್ದಾರೆ. 

ಇದನ್ನೂ ಓದಿ:ಆ ನೋವು ಸಹಿಸಲಾಗಲಿಲ್ಲ, ಅದಕ್ಕೆ ಕುಡಿಯುತ್ತಿದ್ದೆ.. ಚಟಕ್ಕೆ ಬಿದ್ದೆ..! 900 ಸಿನಿಮಾಗಳಲ್ಲಿ ನಟಿಸಿರುವ ನಟಿಯ ಶಾಕಿಂಗ್‌ ಹೇಳಿಕೆ

ಅವರು 2002 ರ ಒನ್ನಮನ್ ಚಿತ್ರದ ಮೂಲಕ ಬಾಲನಟನಾಗಿ ಪಾದಾರ್ಪಣೆ ಮಾಡಿದರು. ನಂತರ 2003 ರಲ್ಲಿ ಪುನರ್ಜನಿ ಚಿತ್ರದಲ್ಲಿ ನಟಿಸಿದರು, ಇದಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 2018 ರಲ್ಲಿ, ಆದಿ ಚಿತ್ರದ ಮೂಲಕ ನಾಯಕ ನಟನಾಗಿ ಹೊರಹೊಮ್ಮಿದರು. ಇದು ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.

ರೇಖಾ ಮೆನನ್ ಅವರೊಂದಿಗಿನ ಸಂದರ್ಶನದಲ್ಲಿ, ಸುಚಿತ್ರ ಮೋಹನ್ ಲಾಲ್ ಅವರು ಪ್ರಣವ್ ಪ್ರಸ್ತುತ ಸ್ಪೇನ್‌ನಲ್ಲಿ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.. ಪ್ರಣವ್ ಸ್ಪೇನ್‌ನ ಒಂದು ಜಮೀನಿನಲ್ಲಿ 'ವರ್ಕ್ ಅವೇ' ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಣವ್ ಈ ಅನುಭವಗಳನ್ನು ಆರ್ಥಿಕ ಪ್ರತಿಫಲಗಳಿಗಿಂತ ಹೆಚ್ಚು ಗೌರವಿಸುತ್ತಾರೆ. ಪ್ರಸ್ತುತ ಕುದುರೆಗಳು ಮತ್ತು ಮೇಕೆಗಳನ್ನು ನೋಡಿಕೊಳ್ಳುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News