)
Nagachaitanya shobhita dhulipala and samantha photo viral: ನಟಿ ಸಮಂತಾ ಅವರು ಸದ್ದಿಲ್ಲದೆ ಎರಡನೇ ಮದುವೆಯಾಗಿ ಸುದ್ದಿಯಲ್ಲಿದ್ದಾರೆ..ರಾಜ್ ನಿಡಿಮೋರು ಜೊತೆಗೆ ಮತ್ತೆ ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ..ಮಾಜಿ ಪತಿ ನಾಗಚೈತನ್ಯ ಅವರು ಕಳೆದ ವರ್ಷ ಶೋಭಿತಾ ಅವರೊಂದಿಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..
ಈಗಿನ ಕಾಲದಲ್ಲಿ ಡಿವೋರ್ಸ್ ಅನ್ನೋದು ಸರ್ವೇ ಸಾಮಾನ್ಯ ಅನ್ನುವಂತೆ ಸ್ಟಾರ್ಗಳ ಜೀವನದಲ್ಲಿ ಅದೊಂತರ ಟ್ರೆಂಡ್ ಅನ್ನೋದರಲ್ಲಿ ತಪ್ಪೇನಿಲ್ಲಾ..ಇನ್ನು, ಸಮಂತಾ ಹಾಗೂ ನಾಗಚೈತನ್ಯಾ ಡಿವೊರ್ಸ್ ಆದ ಬಳಿಕ ಖಾಸಗಿ ಸಂದರ್ಶನಗಳಲ್ಲಿ ಒಬ್ಬರನೊಬ್ಬರು ದೂರಿರೂದು ಕೂಡ ಕಂಡಿದ್ದೀರಾ..ಇನ್ನು,ನಾಗಚೈತನ್ಯ ಎರಡನೇಮದುವೆಯಾಗಿ ಒಂದು ವರ್ಷ ಕಳೆಯೊದ್ರೊಳಗೆ ಸಮಂತಾ ಮತ್ತೊಂದು ಮದುವೆಯಾದರು..
ಆದ್ರೀಗ ಸಮಂತಾ ನಾಗಚೈತನ್ಯಾ ಹಾಗೂ ಶೋಭಿತಾ ಅವರನ್ನ ಭೇಟಿಯಾಗಿದ್ದಾರೆ.. ಅವರ ಕ್ಯೂಟ್ ಫೋಟೋಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ಆದ್ರೆ ಫೋಟೋ ನೋಡಿ ದಯವಿಟ್ಟು ಕನ್ಫ್ಯೂಸ್ ಆಗ್ಬೇಡಿ..ಈ ಸಮಂತಾ ನಾವೂ ಹೇಳ್ತಿರುವ ಸಮಂತಾ ಅಲ್ಲವೇ ಅಲ್ಲಾ ಇವರೇ ಬೇರೆ ಅವರೇ ಬೇರೆ ಈ ಸಮಂತಾ ಯಾರಾಪ್ಪ ಅಂದ್ರೆ ಶೋಭಿತಾ ಅವರ ತಂಗಿ..ಶೋಭಿತಾಗೆ ಸಮಂತಾ ಅನ್ನೋ ಹೆಸರಿನ ತಂಗಿ ಇದ್ದಾರೆ.. ನಾಗಚೈತನ್ಯ ಅವರ ಮಾಜಿ ಪತ್ನಿ ಹೆಸರು ಕೂಡ ಸಮಂತಾ ಹಾಗೇ ಈಗಿನ ನಾದಿನಿ ಹೆಸರು ಕೂಡ ಸಮಂತಾ..ಸದ್ಯ ಶೋಭಿತಾ ತನ್ನ ಸಹೋದರಿಯನ್ನ ಭೇಟಿಯಾಗಿದ್ದು,ನಾಗಚೈತನ್ಯಾ ಪತ್ನಿ ಹಾಗೂ ನಾದಿನಿ ಜೊತೆಗೆ ಇರುವ ಫೋಟೋಗಳೂ ವೈರಲ್ ಆಗ್ತಿದೆ..
ಸಮಂತಾ ಈಗ ರಾಜ್ ನಿಡಿಮೋರು ಜೊತೆ ಮರು ಮದುವೆಯಾಗಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ನಾಗಚೈತನ್ಯಾ ತಮ್ಮ ಕುಟುಂಬಸ್ಥರೊಂದಿಗೆ ಉತ್ತಮವಾಗಿ ಜೀವನ ಸಾಗಿಸುತ್ತಿದ್ದಾರೆ..