ಬಾಯ್‌ಫ್ರೆಂಡ್‌ನಿಂದಲೇ ಗರ್ಭಿಣಿಯಾಗಿದ್ದ ಈ 66 ವರ್ಷದ ಖ್ಯಾತ ನಟಿಯ.. ಅವತಾರ ನೋಡಿ ಸಿಟ್ಟಾದ ನೆಟ್ಟಿಗರು..!

ನಟಿ ನೀನಾ ಗುಪ್ತಾ ಇತ್ತೀಚೆಗೆ ತಮ್ಮ 66 ನೇ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡರು. 'ಮೆಟ್ರೋ ಇನ್ ಡಿನೋನ್' ತಂಡದೊಂದಿಗೆ ತಮ್ಮ ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದರು. ಆದರೆ ಹಿರಿಯ ನಟಿ ತಮ್ಮ ಬೋಲ್ಡ್‌ ಲುಕ್‌ನಿಂದಾಗಿ ಟ್ರೋಲ್‌ಗೆ ಒಳಗಾದರು.. 

Written by - Krishna N K | Last Updated : Jun 5, 2025, 07:59 PM IST
    • ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗೆ ತಮ್ಮ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
    • ತಮ್ಮದೇ ಆದ ಬೋಲ್ಡ್‌ ನೋಟದಲ್ಲಿ ಕಾಣಿಸಿಕೊಂಡು ಶಾಕ್‌ ನೀಡಿದರು.
    • ನೀನಾ ಧರಿಸಿದ್ದ ಉಡುಗೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿವೆ.
ಬಾಯ್‌ಫ್ರೆಂಡ್‌ನಿಂದಲೇ ಗರ್ಭಿಣಿಯಾಗಿದ್ದ ಈ 66 ವರ್ಷದ ಖ್ಯಾತ ನಟಿಯ.. ಅವತಾರ ನೋಡಿ ಸಿಟ್ಟಾದ ನೆಟ್ಟಿಗರು..!

Neena Gupta birthday : ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗೆ ತಮ್ಮ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಲ್ಲದೆ, ತಮ್ಮದೇ ಆದ ಬೋಲ್ಡ್‌ ನೋಟದಲ್ಲಿ ಕಾಣಿಸಿಕೊಂಡು ಶಾಕ್‌ ನೀಡಿದರು. ನೀನಾ ಧರಿಸಿದ್ದ ಉಡುಗೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿವೆ. ಕೆಲವರು ಹೊಗಳಿದರೆ ಇನ್ನೂ ಕೆಲವರು ತುಂಬಾ ಟ್ರೋಲ್ ಮಾಡುತ್ತಿದ್ದಾರೆ.

Add Zee News as a Preferred Source

ಪತ್ರಿಕಾಗೋಷ್ಠಿಯಲ್ಲಿ ನೀನಾ ಗುಪ್ತಾ ಅವರೊಂದಿಗೆ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ ಮತ್ತು ನಿರ್ದೇಶಕ ಅನುರಾಗ್ ಬಸು ಇದ್ದರು. ಚಿತ್ರ ಬಿಡುಗಡೆಯ ಬಗ್ಗೆ ತಂಡ ಚರ್ಚಿಸುತ್ತಿದ್ದಾಗ, ಎಲ್ಲರ ಕಣ್ಣುಗಳು ನೀನಾ ಮೇಲೆ ಇದ್ದವು. ನೀನಾ ಬಿಳಿ ಕಫ್ತಾನ್ ಉಡುಗೆ ಮತ್ತು ಟ್ರೆಂಡಿ 'ಬಿಸ್ಕತ್ತು ಬ್ರಾ' ಧರಿಸಿದ್ದರು. 

ಇದನ್ನೂ ಓದಿ:ಈ ಸ್ಟಾರ್‌ ನಟಿ ಬೇಕು ಅಂದ್ರೆ 50 ಲಕ್ಷ ರೂ..!? ಖ್ಯಾತ ಹೀರೋಯಿನ್‌ ಮ್ಯಾನೇಜರ್ ಅಸಲಿ ಮುಖ ಬಹಿರಂಗ

ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಅವರ ಫ್ಯಾಷನ್ ಸೆನ್ಸ್ ಅನ್ನು ಹೊಗಳಿದ್ದರೆ, ಕೆಲವು ಟ್ರೋಲ್‌ಗಳು ಅವರ ಲುಕ್ ಅನ್ನು ಟೀಕಿಸಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಉಡುಗೆ ತೊಡಬೇಕೆಂದು ಕೆಲವು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಆದರೆ ಇನ್ನೂ ಕೆಲವು ಜನ ಅದು ಅವರ ಇಷ್ಟ.. ಅವರ ಜೀವನ.. ಹೇಗೆ ಬೇಕೋ ಹಾಗೆ ಇರ್ತಾರೆ ಅಂತ ನೀನಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. 

ಸದ್ಯ ನೀನಾ ಗುಪ್ತಾ ಒಂದರ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಪ್ರಸಿದ್ಧ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧದ ನಂತರ ಅವರು ಸುದ್ದಿಯಾಗಿದ್ದರು.. ನೀನಾ 2008 ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News