ಪುರುಷರಿಗೆ ಆನಂದ ಒದಗಿಸುವುದು ಮಹಿಳೆಯ ಕರ್ತವ್ಯ! ಸಂಚಲನ ಹೇಳಿಕೆ ನೀಡಿದ ಸ್ಟಾರ್‌ ನಟಿ

Actress Controversy : ಇಂದಿಗೂ ಅನೇಕ ಕುಟುಂಬಗಳು ಇನ್ನೂ ತಮ್ಮ ಮಕ್ಕಳೊಂದಿಗೆ ಲೈಂಗಿಕ ವಿಚಾರಗಳ ಕುರಿತು ಬಹಿರಂಗವಾಗಿ ಚರ್ಚಿಸುವುದಿಲ್ಲ. ಕುಟುಂಬದ ಹಿರಿಯರು - ವಿಶೇಷವಾಗಿ ಅಜ್ಜಿಯರು - ಈ ವಿಷಯಗಳನ್ನು ಸರಳವಾಗಿ ಪ್ರಸ್ತುತಪಡಿಸಿದರೆ, ಸಮಾಜವು ಬದಲಾಗುತ್ತದೆ ಎಂದು ಸ್ಟಾರ್‌ ನಟಿಯೊಬ್ಬರು ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ. 

ಪುರುಷರಿಗೆ ಆನಂದ ಒದಗಿಸುವುದು ಮಹಿಳೆಯ ಕರ್ತವ್ಯ! ಸಂಚಲನ ಹೇಳಿಕೆ ನೀಡಿದ ಸ್ಟಾರ್‌ ನಟಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More