ʼಮದುವೆಯಾಗಿ 4 ತಿಂಗಳಾಯ್ತು ಆದ್ರೆ ಇನ್ನೂ..ʼ ಕೊನೆಗೂ ಶೋಭಿತಾ-ನಾಗಚೈತನ್ಯ ದಾಂಪತ್ಯದ ಸತ್ಯ ಬಯಲು!

Nag Chaitanya and Sobhita Married Life: ಮದುವೆಯಾದ ಬಳಿಕ ಸಿನಿರಂಗದಲ್ಲಿ ಒಂದೇ ಒಂದು ಅವಕಾಶವಿಲ್ಲದೇ ವಂಚಿತರಾಗಿ ಕಣ್ಮರೆಯಾದ ಸಾಕಷ್ಟು ನಟಿಯರಿದ್ದಾರೆ.. ಆದರೆ ಶೋಭಿತಾ ಅವರ ವಿಚಾರದಲ್ಲಿ ಇದು ವಿರುದ್ಧವಾಗಿದೆ.. 

ʼಮದುವೆಯಾಗಿ 4 ತಿಂಗಳಾಯ್ತು ಆದ್ರೆ ಇನ್ನೂ..ʼ ಕೊನೆಗೂ ಶೋಭಿತಾ-ನಾಗಚೈತನ್ಯ ದಾಂಪತ್ಯದ ಸತ್ಯ ಬಯಲು!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.