"ಮಲೈಕಾ ದುರಹಂಕಾರ ಬಿಡಮ್ಮಾ... ಚಿಕ್ಕಣ್ಣನ ಜೊತೆ ನಿಂಗೆ ಚಾನ್ಸ್ ಸಿಕ್ಕಿದ್ದೇ ಪುಣ್ಯ"- ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಉಪಾಧ್ಯಕ್ಷ ನಟಿ

Written by - YASHODHA POOJARI | Edited by - Bhavishya Shetty | Last Updated : Apr 1, 2025, 09:40 PM IST
    • ಕಿರುತೆರೆ ಮೂಲಕ ಬಣ್ಣದ ಜಗತ್ತಿಗೆ ಪದಾರ್ಪಣೆ ಮಾಡಿದ ನಟಿ
    • ಉಪಾಧ್ಯಕ್ಷ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ
    • ಮಲೈಕಾ ವಸುಪಾಲ್‌ ಮಾತಿಗೆ ಕೆಂಡಮಂಡಲರಾದ ಚಿಕ್ಕಣ್ಣ ಫ್ಯಾನ್ಸ್
"ಮಲೈಕಾ ದುರಹಂಕಾರ ಬಿಡಮ್ಮಾ... ಚಿಕ್ಕಣ್ಣನ ಜೊತೆ ನಿಂಗೆ ಚಾನ್ಸ್ ಸಿಕ್ಕಿದ್ದೇ ಪುಣ್ಯ"- ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಉಪಾಧ್ಯಕ್ಷ ನಟಿ
Malaika Vasupal

ಕಿರುತೆರೆ ಮೂಲಕ ಬಣ್ಣದ ಜಗತ್ತಿಗೆ ಪದಾರ್ಪಣೆ ಮಾಡಿದ ಕೆಲ ನಟಿಯರಲ್ಲಿ ಮಲೈಕಾ ವಸುಪಾಲ್‌ ಕೂಡ ಒಬ್ಬರು. ಉಪಾಧ್ಯಕ್ಷ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಅವರು, ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಚಿಕ್ಕಣ್ಣ ಜೊತೆ ಮೊದಲ ಸಿನಿಮಾ ಮಾಡಿದ್ದರ ಬಗ್ಗೆ ತುಂಬಾ ಜನ ಟೀಕೆ ಮಾಡಿದ್ದರು ಅನ್ನೋದನ್ನ ಹೇಳುತ್ತಲೇ ಇದ್ದಾರೆ. ಈಕೆಯ ಮಾತಿಗೆ ಕೆಂಡಮಂಡಲರಾದ ನೆಟ್ಟಿಗರು ಮತ್ತು ಚಿಕ್ಕಣ್ಣ ಫ್ಯಾನ್ಸ್ ಪೇಜ್‌ಗಳು ಮಲೈಕಾರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Add Zee News as a Preferred Source

ಇದನ್ನೂ ಓದಿ: ತಿಂಗಳ ಮೊದಲ ದಿನವೇ ಭರ್ಜರಿ ಏರಿಕೆಯಾದ 'ಚಿನ್ನ' ಇಂದಿನ ದರ ಎಷ್ಟಿದೆ..?

ಇತ್ತೀಚಿಗೆ ಸಂದರ್ಶನವೊಂದರಲ್ಲಿ, "ನಾನು ಚಿಕ್ಕಣ್ಣ ಜೊತೆ ಲಾಂಚ್ ಆದಾಗ ಒಳ್ಳೆ ಹೀರೋ ಜೊತೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ. ಕೊಡಬಹುದಿತ್ತು ಅಂತ ತುಂಬಾ ಮಂದಿ ನನ್ನ ಟೀಕೆ ಮಾಡಿದ್ದರು. ಮುಹೂರ್ತ ದಿನ ಮನೆಗೆ ಹೋಗಿ ಸಿಕ್ಕಾಪಟ್ಟೆ ಅತ್ತಿದ್ದೆ" ಅನ್ನೋದನ್ನ ಹೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿರುವ ಫ್ಯಾನ್ಸ್, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  

ಇದನ್ನೂ ಓದಿ: ತಂದೆಗೆ ಮಧುಮೇಹ ಇದ್ದರೆ, ಮಗನಿಗೂ ಮಧುಮೇಹ ಬರುತ್ತದೆಯೇ..? ಸತ್ಯಗಳನ್ನು ತಿಳಿದುಕೊಳ್ಳಿ.

ಹೇಳಿ ಕೇಳಿ ಚಿಕ್ಕಣ್ಣ ಸಾಮಾನ್ಯ ನಟ ಅಲ್ಲ. ಎಲ್ಲಾ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡ ಅದ್ಭುತ ಕಲಾವಿದ. ಕರುನಾಡಿನ ಜನತೆಯನ್ನ ತನ್ನ ಪಾತ್ರದ ಮೂಲಕ ನಗಿಸಿರೋ ನಟನ ಬಗ್ಗೆ ಹೀಗೇಲ್ಲಾ ಮಾತಾನಾಡೋದು ಸರಿಯಲ್ಲ ಅನ್ನೋ ಅಭಿಪ್ರಾಯ ಕೇಳಿ ಬರುತ್ತಿದೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News