ಭಾರೀ ತಾರಾಬಳಗದೊಂದಿಗೆ ರಂಗೇರಲು ಸಜ್ಜಾದ ʼಓಂ ಶಿವಂʼ : ಈ ವಾರ ತೆರೆಗೆ

Om shivam: ಅಲ್ವಿನ್ ನಿರ್ದೇಶನದ "ಓಂ ಶಿವಂ" ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಎನ್. ಕೃಷ್ಣ ನಿರ್ಮಾಣದ ಈ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್‌ನಲ್ಲಿ ಭಾರ್ಗವ ಕೃಷ್ಣ ಮತ್ತು ವಿರಾನಿಕ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
 
ಭಾರೀ ತಾರಾಬಳಗದೊಂದಿಗೆ ರಂಗೇರಲು ಸಜ್ಜಾದ ʼಓಂ ಶಿವಂʼ : ಈ ವಾರ ತೆರೆಗೆ
Source: Bureau

About the Author